Featured, ಅಂಕಣ, ಸ್ಥಳೀಯ

ರಾಜರಾಜೇಶ್ವರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರು ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ವಿಟಿಯು ಬೆಳಗಾವಿಯಿಂದ ಡಾ.ಉಜ್ವಲ್ ಯು ಜೆ ಉರುಬೈಲ್ ನೇಮಕ

ಕೆವಿಜಿ ಇಂಜಿನಿರಿಯಂಗ್ ಕಾಲೇಜ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರ್ ವಿಭಾಗದ ಮುಖ್ಯಸ್ಥರು ವಿಟಿಯು ಎಕ್ಸಿಕ್ಯೂಟಿವ್ ಸದಸ್ಯರು ವಿಶ್ವವಿದ್ಯಾನಿಲಯದ ಮಾಲ್ ಪ್ರಾಕ್ಟಿಸ್ ಕೇಸಸ್ ಕನ್ವಿಡರೇಶನ್ ಕಮಿಟಿ ಅಧ್ಯಕ್ಷರು ಆರ್ ವಿ ಇಂಜಿನೀರಿಂಗ್ ಕಾಲೇಜ್ ಬೆಂಗಳೂರು ಇದರ ಗರ್ವನಿಂಗ್ ಕೌನ್ಸಿಲ್ ಸದಸ್ಯರು ಅಲ್ಲದೆ ಎಲ್ ಐ ಸಿ ಚಯರ್ಮ್ಯಾನ್, ವಿಟಿಯು ಬೆಳಗಾವಿ ಆಗಿರುವ ಡಾ ಉಜ್ವಲ್ ಊರುಬೈಲ್ ಇವರು ರಾಜರಾಜೇಶ್ವರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರು ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ವಿಟಿಯು ಬೆಳಗಾವಿಯಿಂದ ಮಾನ್ಯ ಉಪಕುಲಪತಿಗಳ ನಿರ್ದೇಶನದಂತೆ ಮುಂದಿನ 2 ವರ್ಷಗಳ ಅವಧಿಗೆ ನಾಮನಿರ್ದೇಶಿತಗೊಂಡಿರುತ್ತಾರೆ, ಇವರನ್ನು ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಚಯರ್ಮ್ಯಾನ್ ಕಮಿಟಿ ಬಿ ಎ ಒ ಎಲ್ ಇ (ರಿ) ಡಾ ರೇಣುಕಾಪ್ರಸಾದ್ ಕೆ ವಿ, ಡಾ ಜ್ಯೋತಿ ಆರ್ ಪ್ರಸಾದ್, ಸೆಕ್ರೆಟರಿ ಕಮಿಟಿ ಬಿ ಎ ಒ ಎಲ್ (ರಿ) ಮತ್ತು ಕಾಲೇಜಿನ ಪ್ರಾಂಶುಪಾಲರು ಡಾ ಸುರೇಶ್ ವಿ, ಉಪ ಪ್ರಾಂಶುಪಾಲ ಡಾ ಶ್ರೀಧರ್ ಕೆ, ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

m