ಶೈಖುನಾ ಸುಲ್ತಾನುಲ್ ಉಲಮಾ ಎಪಿ ಉಸ್ತಾದರು ಇಜಾಝತ್ ನೀಡಿದ ಮಹ್ಲರತ್ತುಲ್ ಬದ್ರಿಯಾ ಮಜ್ಲಿಸ್ ವಾರ್ಷಿಕ & ತಾಜುಲ್ ಉಲಮಾ, ಖುರ್ರತುಸ್ಸಾದಾತ್ ಸಯ್ಯಿದ್ ಕೂರ ತಂಙಳ್ ಹಾಗೂ ಅಗಲಿದ ಇನ್ನಿತರ ಉಲಮಾ ನೇತಾರರ ಅನುಸ್ಮರಣಾ ಕಾರ್ಯಕ್ರಮ ಫೆ.25ರಂದು SSF SYS KMJ ಪಟ್ಟೆ ಯೂನಿಟ್ ವತಿಯಿಂದ ಪಟ್ಟೆ ಮಸ್ಜಿದ್ ವಠಾರದಲ್ಲಿ ಮಗ್ರಿಬ್ ನಮಾಝ್ ನಂತರ ನಡೆಯುವ ಗ್ರಾಂಡ್ ಮಜ್ಲಿಸ್ ನಲ್ಲಿ ಉಸ್ತಾದ್ ರಾಶಿದ್ ಅಹ್ಸನಿ ಆರೋದು ರವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ . ಹಲವಾರು ಉಲಮಾ ಉಮಾರಾ ಗಣ್ಯರು ಭಾಗವಹಿಸುವಾಗ ತಾವೆಲ್ಲರೂ ಪಾಲ್ಗೊಂಡು ಈ ಮಜ್ಲಿಸ್ ನ್ನ ಯಶಸ್ಸಿಗೊಳಿಸಲು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ





m
