Featured, ಇತರೆ, ಸ್ಥಳೀಯ

ಶೈಖ್ ಮುಹಿಯುದ್ದೀನ್ ಜುಮಾ ಮಸೀದಿ ಹೊಸ್ಮರ್ ಹಾಗೂ SSF ಹೊಸ್ಮರ್ ಯೂನಿಟ್ ವತಿಯಿಂದ ಇಂದು (ಫೆಬ್ರವರಿ 23) ವಾರ್ಷಿಕ ಮಹ್ಲರತುಲ್ ಬದ್ರಿಯಾ ಹಾಗೂ ಸ್ವಲಾತ್ ಮಜ್ಲಿಸ್

ಹೊಸ್ಮಾರ್:- ಶೈಖ್ ಮುಹಿಯುದ್ದೀನ್ ಜುಮಾ ಮಸೀದಿ ಹೊಸ್ಮರ್ ಹಾಗೂ SSF ಹೊಸ್ಮರ್ ಯೂನಿಟ್ ವತಿಯಿಂದ ಇಂದು (ಫೆಬ್ರವರಿ 23) ವಾರ್ಷಿಕ ಮಹ್ಲರತುಲ್ ಬದ್ರಿಯಾ ಹಾಗೂ ಸ್ವಲಾತ್ ಮಜ್ಲಿಸ್ ಮಗ್ರಿಬ್ ನಮಾಝ್ ಬಳಿಕ ಹೊಸ್ಮಾರ್ ಮಸೀದಿಯಲ್ಲಿ ನಡೆಯಲಿದೆ, ಸಯ್ಯದ್ ಅಹ್ಮದ್ ಶಿಹಾಬುದ್ದೀನ್ ತಂಙಳ್ ದುಆ ನೇತೃತ್ವ ವಹಿಸಲಿದ್ದಾರೆ, SSF ಕರ್ನಾಟಕ ರಾಜ್ಯಾಧ್ಯಕ್ಷ ಹಾಫಿಲ್ ಸುಫಿಯಾನ್ ಸಖಾಫಿ ಅಲ್ ಹಿಕಮಿ ಮುಖ್ಯಪ್ರಭಾಷಣ ನಡೆಸಲಿದ್ದಾರೆ, ಹಾಗೂ ಹಲವಾರು ಧಾರ್ಮಿಕ ಸಾಮಾಜಿಕ ಉಲಮಾ ಉಮಾರಾ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಸರ್ವರನ್ನು ಕಾರ್ಯಕ್ರಮಕ್ಕೆ ಈ ವಾರ್ತೆ ಪ್ರಕಟಣೆ ಮೂಲಕ SSF ಹೊಸ್ಮಾರ್ ಯೂನಿಟ್ ಅಧ್ಯಕ್ಷ ರಿಯಾಝ್ ಹುಸ್ನಿ ಅಲ್ ಜಲಾಲಿ ಹಾಗೂ ಸಂಘಟನೆಯವರು ರವರು ತಿಳಿಸಿದ್ದಾರೆ.

m