Featured, ಅಂಕಣ, ಸ್ಥಳೀಯ

ಎಐಕೆಎಂಸಿಸಿ ಬೆಂಗಳೂರು 7ನೇ ಸಾಮೂಹಿಕ ವಿವಾಹ ಕಾರ್ಯಕ್ರಮ

ಎಐಕೆಎಂಸಿಸಿ ಬೆಂಗಳೂರು ಶಿಹಾಬ್ ತಂಙಲ್ ಸೆಂಟರ್ ಫಾರ್ ಹ್ಯೂಮಾನಿಟಿ ವತಿಯಿಂದ 7ನೇ ಸಾಮೂಹಿಕ ವಿವಾಹ ಕಾರ್ಯಕ್ರಮ ವಿಜ್ರಂಭಣೆಯಿಂದ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ನೆರವೇರುತ್ತಿದೆ

ಜಾತಿ ಧರ್ಮ ಭಾಷೆ ವೆತ್ಯಾಸ ವಿಲ್ಲದೇ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ನೋಡಲು ಸಾಕ್ಷಯಾದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನ ಬೆಂಗಳೂರು ಎಐಕೆಎಂಸಿಸಿ ಬೆಂಗಳೂರು ಸಾಮೂಹಿಕ ವಿವಾಹ ಕಾರ್ಯಕ್ರಮ.

m