Featured, ಅಂಕಣ, ಸ್ಥಳೀಯ

ಆಯಿಷಾ ಹಜ್ಜುಮ್ಮ ನಿಧನಕ್ಕೆ ಕೆ. ಎಂ. ಮುಸ್ತಫ ಸಂತಾಪ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಎಂ. ಶಹೀದ್, ಉದ್ಯಮಿ ಗಳಾದ ಸಮೀರ್ ಮತ್ತು ಜಾಬಿರ್ ರವರ ತಾಯಿ ಆಯಿಷಾ ಹಜ್ಜಮ್ಮ ರವರ ನಿಧನಕ್ಕೆ 

ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ತೀವ್ರ ಸಂತಾಪ ವ್ಯಕ್ತ ಪಡಿಸಿರುತ್ತಾರೆ 

ಸಾವಿರಾರು ಜನರಿಗೆ ಅನ್ನದಾತ ರಾಗಿ, ಪ್ರತಿಷ್ಟಿತ ಕುಟುಂಬದ ಮಾದರಿ ವ್ಯಕ್ತಿತ್ವ ದ ಮೂಲಕ ಸರಳತೆ, ಸಜ್ಜನಿಕೆಯಿಂದ ಜನ ಮಾನಸದಲ್ಲಿ ಸದಾ ಉಳಿಯುವ ಹಜ್ಜುಮ್ಮ ರವರಿಗೆ ಅಲ್ಲಾಹು ಮಗಫಿರತ್ ಮರ್ ಹಮತ್ ನೀಡಿ ಅನುಗ್ರಹಿಸಲಿ ಆಮೀನ್ ಎಂದು ಕೆ. ಎಂ. ಮುಸ್ತಫ ಶೋಕ ಸಂದೇಶದಲ್ಲಿ ತಿಳಿಸಿರುತ್ತಾರೆ 

ಆಗಲುವಿಕೆಯ ದುಃಖ ವನ್ನು ಭರಿಸುವ ಶಕ್ತಿ ಯನ್ನು ಕುಟುಂಬ ದವರಿಗೆ ಅಲ್ಲಾಹು ಕರುಣಿಸಲಿ ಎಂದು ಪ್ರಾರ್ಥಿಸಿರುತ್ತಾರೆ

m

Related Posts