ಬೋರುಗುಡ್ಡೆ: ಬೋರುಗುಡ್ಡೆ ಆಯಲ್ ವಾಸಿಗಳ ವಾಟ್ಸಪ್ ಗ್ರೂಪ್ – “ಬಂಧಂ 2023” ಇದರ ಸರ್ವಸದಸ್ಯರ ಸಭೆ ದಿನಾಂಕ 17-07-2025 ರಂದು ಗುರುವಾರ ರಾತ್ರಿ 8 ಗಂಟೆಗೆ ವೆಜ್ ಬಷೀರ್ ರವರ ನಿವಾಸದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವು ಬಹು ಅಸ್ಸಯ್ಯದ್ ಕುಂಇಿ ಕೋಯ ತಂಙಳ್ ಸ ಆದಿ ಬೋರುಗುಡ್ಡೆ ಅವರ ದು:ಆ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ನಂತರ ಬಹು ಉಸ್ಮಾನ್ ಸಖಾಫಿ ಬೋರುಗುಡ್ಡೆ ಅವರು ಪ್ರಾಸ್ತಾವಿಕ ಭಾಷಣ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನೂತನ ಸಾರಥಿಗಳು:
ಅಧ್ಯಕ್ಷರು: ಲತೀಫ್ ಹರ್ಲಡ್ಕ
ಉಪಾಧ್ಯಕ್ಷರು: ಇಕ್ಬಾಲ್ ಗುಜರಿ, ಹಾಜಿ ಶುಕೂರ್
ಪ್ರಧಾನ ಕಾರ್ಯದರ್ಶಿ: ಆರೀಸ್ ಸಿ ಎ
ಜೊತೆ ಕಾರ್ಯದರ್ಶಿಗಳು: ಅಬೂಬಕ್ಕರ್ (Pick & Pay), ಎನ್ ಎ ಅಬ್ದುಲ್ಲಾ
ಖಜಾಂಜಿ: ಅಬ್ದುಲ್ ಕಾದರ್ ಸಿ ಎ
ನಿರ್ದೇಶಕರು:
1. ಅಹಮದ್ ಶಿಲ್ಪ
2. ಅಝಿಝ್ ಕಚ್ಚು
3. ಬಷೀರ್ ವೆಜ್
4. ಉಮ್ಮೆರ್ ಕೋಲ್ಚಾರ್
5. ರಂಶಾದ್ ಅಂಚು
6. ಮುನಾಫರ್
7. ಮುಜೀಬ್ ಕೆ ಬಿ
8. ಅಶ್ರಫ್ ಸ್ಟೈಲ್ ಪಾರ್ಕ್
ಸಲಹಾ ಸಮಿತಿ ಸದಸ್ಯರು:
ಬಹು ಅಸ್ಸಯ್ಯದ್ ಕುಂಇಿ ಕೋಯ ತಂಙಳ್ ಸ ಆದಿ ಬೋರುಗುಡ್ಡೆ
ಬಹು ಉಸ್ಮಾನ್ ಸಖಾಫಿ
ಅಬ್ದುಲ್ಲಾ ಡಿ ಎಚ್
ಕಾರ್ಯಕ್ರಮದ ಸ್ವಾಗತವನ್ನು ಆರೀಸ್ ಸಿ ಎ ಅವರು ನೆರವೇರಿಸಿದರು. ಎನ್ ಎ ಅಬ್ದುಲ್ಲಾ ಅವರು ಧನ್ಯವಾದ ಮಾಡಿದರು.





m
