Featured, ಅಂಕಣ, ಸ್ಥಳೀಯ

ಜಿಲ್ಲಾ ಅಧ್ಯಾಪಕ ಒಕ್ಕೂಟಕ್ಕೆ ಸುಳ್ಯ ರೇಂಜಿನ ಮೂವರ ಆಯ್ಕೆ

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ದ.ಕ ಜಿಲ್ಲಾ ಈಸ್ಟ್ ಸಮಿತಿಗೆ ಸುಳ್ಯರೇಂಜಿನ ಮೂವರು ಅಧ್ಯಾಪಕರುಗಳು ಆಯ್ಕೆಯಾಗಿರುತ್ತಾರೆ

ಜಿಲ್ಲಾ ಪಿಂಛಣಿ ವಿಭಾಗದ ಉಪಾಧ್ಯಕ್ಷರಾಗಿ ಅಬೂಬಕ್ಕರ್ ಹಂದಾನಿ ಬದಿಯಡ್ಕ ಪ್ರಸ್ತುತ ಇವರು ಸುಳ್ಯ ರೇಂಜ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಕರೀಂ ಸಖಾಫಿ ಮೊಗರ್ಪಣೆ, ಅಬ್ದುಲ್ ಲತೀಫ್ ಸಖಾಫಿ ಜಟ್ಟಿಪಳ್ಳ ಆಯ್ಕೆಗೊಂಡಿರುತ್ತಾರೆ.

m

Related Posts