ಇತರೆ

ಪೆರುವಾಜೆ ಮುನೀರುಲ್ ಇಸ್ಲಾಂ ಮದರಸದಲ್ಲಿ ಸಂಭ್ರಮದ ಸ್ವಾತಂತ್ರ ದಿನಾಚರಣೆ

ಪೆರುವಾಜೆ ಮುನೀರುಲ್ ಇಸ್ಲಾಂ ಮದರಸದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಆ.15 ರಂದು ನಡೆಯಿತು. ಮದರಸ ಗುರುಗಳಾದ ಬಹು| ರಪೀಕ್ ಉಸ್ತಾದರು ಸ್ವಾಗತಿಸಿ, ದುವಾ ನೇರವೇರಿಸಿ ಮಾತನಾಡಿದರು, ಧ್ವಜಾರೋಹಣವನ್ನು ಮದ್ರಸ ಸಮಿತಿ ಅದ್ಯಕ್ಷರಾದ ಜಮಾಲುದ್ದೀನ್ ಕೆ ಎಸ್ ರವರು ನೆರವೇರಿಸಿದರು, ಹನೀಪ್ ಮುಸ್ಲಿಯಾರ್ ಪೆರುವಾಜೆ ಸ್ವಾತಂತ್ರ್ಯದ ವಿಷಯ ಮಾತಾಡಿದರು, ಮದರಸ ಉಪಾದ್ಯಕ್ಷರಾದ ಉಮ್ಮರ್ ಪೆರುವಾಜೆ, ಕಾರ್ಯದರ್ಶಿ ಕಮಾಲ್ ಪೆರುವಾಜೆ, ಕೋಶಾಧಿಕಾರಿ ಸುಲೈಮಾನ್ ಅಂಬಟಗದ್ದೆ, ಇಸ್ಮಾಯಿಲ್ ಮುಸ್ಲಿಯಾರ್,ಹನೀಪ್ ಪೆರುವಾಜೆ, ನಸೀಮ್ ಪೆರುವಾಜೆ, ಮಹಮ್ಮದ್ , ಜೈನುದ್ದೀನ್, ಅನಸ್ ಪೆರುವಾಜೆ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು ಹಾಗು ಪೋಷಕರು ಭಾಗವಹಿಸಿದ್ದರು.
m