Featured, ಅಂಕಣ, ಸ್ಥಳೀಯ

ಖ್ಯಾತ ವಾಗ್ಮಿ ಬಹು ಮುನೀರ್ ಹುದವಿ ವಿಳಯಿಲ್ ಇಂದು ಮಾಪಳಡ್ಕ ಮಣ್ಣಿಗೆ

ಮಾಪಳಡ್ಕ ಉರೂಸ್ ಪ್ರಯುಕ್ತ ನಡೆಯುತ್ತಿರುವ ದಾರ್ಮಿಕ ಪ್ರಬಾಷಣದ ದಿಕ್ರ್ ಹಲ್ಕಾ ದಿನವಾದ ಇಂದು ರಾತ್ರಿ ಖ್ಯಾತ ಅಂತರಾಷ್ಟೀಯ ವಾಗ್ಮಿ , ಬಹುಬಾಷ ಪಂಡಿತರೂ, ಸ್ಪುಟವಾದ ಶೈಲಿಯಲ್ಲಿ ಜನಮನಸ್ಸುಗಳನ್ನು ಸೆಳೆಯಬಲ್ಲ ಅಚ್ಚರಿದಾಯಕ ಮಾತುಗಾರ ಬಹು ಮನೀರ್ ಹುದವಿ ವಿಳಯಿಲ್ ಪ್ರಬಾಷಣ ಮಾಡಲಿದ್ದಾರೆ.

   ದಿಕ್ರ್ ಹಲ್ಕಾ ಮತ್ತು ದುಆ ನೇತೃತ್ವ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ ನೆರವೇರಿಸಲಿದ್ದಾರೆ

ಅಲ್ಲದೇ ಹಲವಾರು ಉಲಮಾ ಉಮರಾ , ನಾಯಕರು ಇವತ್ತಿನ ಕಾರ್ಯಕ್ರಮದಲ್ಲಿ ಬಾಗಿಯಾಗಲಿದ್ದಾರೆ

m