

ಸುಳ್ಯ : ಬದ್ರ್ ಮಸೀದಿ ಅರಂಬೂರು ಇದರ ನವೀಕೃತ ಮಸ್ಜಿದ್ ನ ವಕ್ಫ್ ನಿರ್ವಹಣೆ ಹಾಗು ನೂತನ ಮದರಸ ಕಟ್ಟಡದ ಉದ್ಘಾಟನೆಯು ಫೆಬ್ರವರಿ 28 ರಂದು ಸಂಜೆ 7 ಗಂಟೆಗೆ ನಡೆಯಲಿದೆ ಇದರ ಭಾಗವಾಗಿ ಇಂದು ಜುಮಾ ನಮಾಝ್ ನಂತರ ಪ್ರಚಾರ ಪೋಸ್ಟರ್ ಬಿಡುಗಡೆ ಮಾಡಲಾಯಿತು ಈ ಸಂದರ್ಭದಲ್ಲಿ ಜಮಾಹತ್ ಸಮಿತಿ ಗೌರವ ಅಧ್ಯಕ್ಷರಾದ ಹಾಜಿ ಅಬ್ದುರ್ರಹ್ಮಾನ್ ಅರಂಬೂರು,ಜಮಾಹತ್ ಅಧ್ಯಕ್ಷರಾದ, ಹಾಜಿ ಬಾಷಾ ಸಾಹೇಬ್, ಪ್ರಧಾನ ಕಾರ್ಯದರ್ಶಿ ಕಲಂದರ್, ಮಸೀದಿ ಖತೀಬ್ ರಾದ ಮುಹಿನುದ್ದೀನ್ ಫೈಝಿ, ಮದರಸ ಅಧ್ಯಾಪಕರಾದ ಇಬ್ರಾಹಿಂ ಮುಸ್ಲಿಯಾರ್, ಜಮಾಹತ್ ಸಮಿತಿ ಉಪಾಧ್ಯಕ್ಷ ಕಾದರ್ ಮಾಂಬ್ಳಿ,ಕಾರ್ಯದರ್ಶಿ ಉಮ್ಮರ್ ಬುಶ್ರ , ಅಲ್ ಅಮೀನ್ ಅದ್ಯಕ್ಷ ಅಬ್ದುಲ್ಲಾ ಆರಂಬೂರು ಮೊದಲಾದವರು ಉಪಸ್ಥಿತರಿದ್ದರು.





m
