ಸುಳ್ಯ : ಮೂಲತಃ ಬೆಳ್ತಂಗಡಿ ನಿವಾಸಿ ಸುಳ್ಯ ಜಟ್ಟಿಪಳ್ಳ ದಲ್ಲಿ ವಾಸವಿರುವ ಎಮ್ ಅಬ್ಬಾಸ್ (72) ಎಂಬುವವರು ಅಲ್ಪಕಾಲದ ಅನಾರೋಗ್ಯ ದಿಂದ ಇದ್ದು ಇಂದು ಜಟ್ಟಿಪಳ್ಳದಲ್ಲಿ ಇರುವ ಮಗನ ಮನೆಯಲ್ಲಿ ನಿಧನ ಹೊಂದಿದರು. ಗಂಡು ಮಕ್ಕಳಾದ ನಾಸೀರ್, ಶರೀಫ್, ಆಝಿಸ್,ಶರೀಫ್ ಹೆಣ್ಣು ಮಗಳಾದ ಝಹರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಜನಾಝಾ ನಮಾಝ್, ಅಸರ್ ನಮಾಝ್ ನಂತರ ಗಾಂಧಿನಗರ ಮಸೀದಿಯಲ್ಲಿ ನಡೆಯಲಿದೆ




m

