Featured, ಇತರೆ, ಸ್ಥಳೀಯ

ಬೆಳ್ಳಾರೆ: ಝಖರಿಯ್ಯಾ ಜುಮಾ ಮಸ್ಜಿದ್ ಸಂಭ್ರಮದ ಈದ್ ಆಚರಣೆ

ಬೆಳ್ಳಾರೆ: ಝಖರಿಯ್ಯಾ ಜುಮಾ ಮಸ್ಜಿದ್ ಬೆಳ್ಳಾರೆಯಲ್ಲಿ  ಬಕ್ರೀದ್ ಹಬ್ಬದ ಅಂಗವಾಗಿ ಈದ್ ನಮಾಝ್ ಹಾಗೂ ಈದ್ ಸಂದೇಶ, ಸಾಮೂಹಿಕ ಪ್ರಾರ್ಥನೆ ನಡೆಯಿತು.


ಈದ್ ದಿನದ ಸಂದೇಶ ನೀಡಿದ ಬೆಳ್ಳಾರೆ ಮಸೀದಿಯ ಖತೀಬರಾದ ಬಹು  ನಸೀಹ್ ದಾರಿಮಿ  ರವರು ಎಲ್ಲರೊಂದಿಗೂ ಪ್ರೀತಿ ವಿಶ್ವಾಸ ದೊಂದಿಗೆ ಜೀವಿಸಿ ಪರಸ್ಪರ ಸಹಕಾರ ಮನೋಭಾವದಿಂದ ನಡೆದುಕೊಂಡು  ಆಯುಷ್ಯ ಕಾಲವನ್ನು ಧನ್ಯಗೊಳಿಸಲು ತಯಾರಾಗಬೇಕು. ಎಂದು ಕರೆ ನೀಡಿದರು.


ಈದ್ ನಮಾಝ್ ಹಾಗೂ ಖುತುಬಾಕ್ಕೆ ಬಹು ನಸೀಹ್ ದಾರಿಮಿ ನೇತ್ರತ್ವ ನೀಡಿದರು.