Featured, ಅಂಕಣ, ಸ್ಥಳೀಯ

ಬೋರುಗುಡ್ಡೆ ಆಯಲ್ ವಾಸಿ ಬಂಧಂ 2023 – ಸರ್ವ ಸದಸ್ಯರ ಸಭೆ ಹಾಗೂ ನೂತನ ಸಮಿತಿ ರಚನೆ

ಬೋರುಗುಡ್ಡೆ: ಬೋರುಗುಡ್ಡೆ ಆಯಲ್ ವಾಸಿಗಳ ವಾಟ್ಸಪ್‌ ಗ್ರೂಪ್‌ – “ಬಂಧಂ 2023” ಇದರ ಸರ್ವಸದಸ್ಯರ ಸಭೆ ದಿನಾಂಕ 17-07-2025 ರಂದು ಗುರುವಾರ ರಾತ್ರಿ 8 ಗಂಟೆಗೆ ವೆಜ್ ಬಷೀರ್ ರವರ ನಿವಾಸದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವು ಬಹು ಅಸ್ಸಯ್ಯದ್ ಕುಂಇಿ ಕೋಯ ತಂಙಳ್ ಸ ಆದಿ ಬೋರುಗುಡ್ಡೆ ಅವರ ದು:ಆ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ನಂತರ ಬಹು ಉಸ್ಮಾನ್ ಸಖಾಫಿ ಬೋರುಗುಡ್ಡೆ ಅವರು ಪ್ರಾಸ್ತಾವಿಕ ಭಾಷಣ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನೂತನ ಸಾರಥಿಗಳು:

ಅಧ್ಯಕ್ಷರು: ಲತೀಫ್ ಹರ್ಲಡ್ಕ

ಉಪಾಧ್ಯಕ್ಷರು: ಇಕ್ಬಾಲ್ ಗುಜರಿ, ಹಾಜಿ ಶುಕೂರ್

ಪ್ರಧಾನ ಕಾರ್ಯದರ್ಶಿ: ಆರೀಸ್ ಸಿ ಎ

ಜೊತೆ ಕಾರ್ಯದರ್ಶಿಗಳು: ಅಬೂಬಕ್ಕರ್ (Pick & Pay), ಎನ್ ಎ ಅಬ್ದುಲ್ಲಾ

ಖಜಾಂಜಿ: ಅಬ್ದುಲ್ ಕಾದರ್ ಸಿ ಎ

ನಿರ್ದೇಶಕರು:

1. ಅಹಮದ್ ಶಿಲ್ಪ

2. ಅಝಿಝ್ ಕಚ್ಚು

3. ಬಷೀರ್ ವೆಜ್

4. ಉಮ್ಮೆರ್ ಕೋಲ್ಚಾರ್

5. ರಂಶಾದ್ ಅಂಚು

6. ಮುನಾಫರ್

7. ಮುಜೀಬ್ ಕೆ ಬಿ

8. ಅಶ್ರಫ್ ಸ್ಟೈಲ್ ಪಾರ್ಕ್

ಸಲಹಾ ಸಮಿತಿ ಸದಸ್ಯರು:

ಬಹು ಅಸ್ಸಯ್ಯದ್ ಕುಂಇಿ ಕೋಯ ತಂಙಳ್ ಸ ಆದಿ ಬೋರುಗುಡ್ಡೆ

ಬಹು ಉಸ್ಮಾನ್ ಸಖಾಫಿ

ಅಬ್ದುಲ್ಲಾ ಡಿ ಎಚ್

ಕಾರ್ಯಕ್ರಮದ ಸ್ವಾಗತವನ್ನು ಆರೀಸ್ ಸಿ ಎ ಅವರು ನೆರವೇರಿಸಿದರು. ಎನ್ ಎ ಅಬ್ದುಲ್ಲಾ ಅವರು ಧನ್ಯವಾದ ಮಾಡಿದರು.

m