ಸುಳ್ಯ: ಶೈಕ್ಷಣಿಕವಾಗಿ ಮುಂದುವರಿದ ತಾಲ್ಲೂಕು, ವಾಣಿಜ್ಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಪುಟ್ಟ ತಾಲ್ಲೂಕು, ಆದರೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ದಿನದಿಂದ ದಿನಕ್ಕೆ ಸಮಸ್ಯೆಗಳ ಪಟ್ಟಿಗಳು ಬೆಳೆಯುತ್ತಲೇ ಇದೆ.
ದೆಹಲಿ ಸರ್ಕಾರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಚುನಾವಣೆಯಲ್ಲಿ ಮತ ಕೇಳುತ್ತಿದೆ: ಅರವಿಂದ್ ಕೇಜ್ರಿವಾಲ್
ಅದೇ ರೀತಿ ಆದಾರ್ ಸೇವಾ ಕೇಂದ್ರ ಬಗ್ಗೆ ಹಲವು ಮಾಧ್ಯಮ ವರದಿಗಳು ಲೇಖನಗಳು ಪ್ರಕಟವಾಗಿವೆ. ಆದರೆ ಇದಕ್ಕೆ ಕಿಂಚಿತ್ತೂ ಮನ್ನಣೆ ನೀಡದೇ ಇರುವುದು ಸಂಬಂಧಪಟ್ಟ ಅಧಿಕಾರಿ, ಶಾಸಕರ ಕರ್ತವ್ಯ ನಿರ್ಲಕ್ಷ್ಯವೇ ಸರಿ.
ಗಾಂಧಿನಗರ : ಎಂಜೆಎಂ ಮಯ್ಯಿತ್ ಪರಿಪಾಲನಾ ಕೇಂದ್ರಕ್ಕೆ ವಕ್ಫ್ ನಿಂದ ಬಾಡಿ ಫ್ರೀಜರ್ ಕೊಡುಗೆ ಹಸ್ತಾoತರ
ಪ್ರತೀ ಒಂದು ಸೇವೆಯೂ ಕೂಡ ಆನ್ ಲೈನ್ ಮುಖಾಂತರವಿರುತ್ತದೆ. ವಿವಿಧ ಸೌಲಭ್ಯಗಳಿಗೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಿರುತ್ತದೆ. ಅಲ್ಲಿ ಒಂದಷ್ಟು ದಿನಗಳು ಅರ್ಜಿ ಸಲ್ಲಿಕೆ ಮಾನದಂಡದ ಕಾಲಮಿತಿಗಳು ಕೂಡ ಇರುತ್ತದೆ. ಎಲ್ಲಾ ಅರ್ಜಿಗಳಿಗೆ ಆನ್ ಲೈನ್ ಸೇವೆಗೆ ಆದಾರ್ ಕಾರ್ಡ್ ಮಾನದಂಡವಾಗಿರುತ್ತದೆ.
ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ HMBV ಸೋಂಕು? – ರಾಜ್ಯ ಆರೋಗ್ಯ ಇಲಾಖೆಯ ವಿವರಣೆ ಹೀಗಿದೆ;!
ಹೀಗಿರುವಾಗ ಪ್ರತಿಯೊಬ್ಬರ ಪ್ರಾಥಮಿಕ ಮತ್ತು ಅಗತ್ಯ ದಾಖಲೆಯಾಗಿರುವ ಆದಾರ್ ಕಾರ್ಡ್ ಸೇವೆಗೆ ತಾಲ್ಲೂಕಿನಲ್ಲಿಯೇ ಸೇವೆಗಳು ಇಲ್ಲ, ಜನರು ಎಷ್ಟು ಅಲೆಯಬೇಕು, ದಾಖಲೆಗಳ ನೊಂದಣಿ ತಿದ್ದುಪಡಿ ನವೀಕರಣಕ್ಕೆ ಎಲ್ಲಿ ಹೋಗಬೇಕು? ಎಂಬ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಶಾಸಕರು ಉತ್ತರಿಸಬೇಕಿದೆ.
ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಮ್’ ಪಡೆದ ಮೊದಲ ಫುಟ್ಬಾಲ್ ಆಟಗಾರ: ಮೆಸ್ಸಿ
ಈ ಹಿಂದೆ ಶಾಸ್ತ್ರಕ್ಕೆಂದು ಸುಳ್ಯ ಪೋಸ್ಟ್ ಆಫೀಸ್ ನಲ್ಲಿ ದಿನಕ್ಕೆ10-15 ಟೋಕನ್ ನೀಡಲಾಗುತ್ತಿತ್ತು. ಇದೀಗ ಇದು ಕೂಡ ಇಲ್ಲವಾಗಿದೆ.
ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ತನದಿಂದ ವಿಧ್ಯಾರ್ಥಿಗಳು, ಪಿಂಚಣಿದಾರರು ಹಾಗೂ ಹಲವಾರು ಫಲಾನುಭವಿಗಳು ಆದಾರ್ ಸೇವೆಗೆ ಬೇರೆಡೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಮ್’ ಪಡೆದ ಮೊದಲ ಫುಟ್ಬಾಲ್ ಆಟಗಾರ: ಮೆಸ್ಸಿ
ಜಾರ್ಜ್ ಸೊರೊಸ್ಗೆ ಅಮೆರಿಕದ ಅತ್ಯುನ್ನತ ಪ್ರಶಸ್ತಿ: ಹಾಸ್ಯಾಸ್ಪದ ಎಂದು ಟೀಕಿಸಿದ ಎಲೋನ್ ಮಸ್ಕ್
BREAKING NEWS ; ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ
ಗಾಂಧಿನಗರ ಮಸೀದಿ ಬಳಿ ಬೈಕ್ ಹಾಗೂ ಆಟೋರಿಕ್ಷ ಮಧ್ಯ ರಸ್ತೆ ಅಪಘಾತ
ಕೇವಲ ಒಂದು ವಾಟ್ಸಪ್ ಗ್ರೂಪ್ ಮುಖಾಂತರ ಇಷ್ಟೆಲ್ಲ ಮಾಡಬಹುದು ಎಂದು ತೋರಿಸಿಕೊಟ್ಟ ಯೂತ್ ಐಕಾನ್ ಫೈಝು ಕಟ್ಟೆಕ್ಕಾರ್ಸ್
ಆಗ್ರಾದಲ್ಲಿ ಔರಂಗಜೇಬನ ಅರಮನೆಯ ಧ್ವಂಸ: ಇನ್ನೂ 25 ಕಟ್ಟಡಗಳನ್ನು ಕೆಡವಲು ಯೋಜನೆ





m
