Featured, ಇತರೆ, ಸ್ಥಳೀಯ

ಸುಳ್ಯ : ನೆಟ್ಟಾರು ಮದರಸ ಪ್ರಾರಂಭೋತ್ಸವ : ಒಂದ ರಿಂದ ಎಂಟನೇ ತರಗತಿ ಮದರಸ ಪುನಾರಂಭ

ಸುಳ್ಯ : ನೆಟ್ಟಾರು ನೂರುಲ್ ಇಸ್ಲಾಂ ಮದ್ರಸ ನೆಟ್ಟಾರು ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರಾರಂಬೊತ್ಸವವು ಸುಜ್ಞಾನ ಉತ್ತಮ ನಾಳೆಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಪುನರಾರಂಭಗೊoಡಿತು. ಈ ಸಂದರ್ಭದಲ್ಲಿ ರಫೀಕ್ ಹನೀಫಿ ಸದರ್ ಮುಅಲ್ಲಿಮ್ ನೂರುಲ್ ಇಸ್ಲಾಂ ಮದರಸ ನೆಟ್ಟಾರು, ರಹೀಮ್ ನೆಟ್ಟಾರು, ಇಸ್ಮಾಯಿಲ್ ನೆಟ್ಟಾರು, ಶರೀಫ್ ನೆಟ್ಟಾರು, ಸಫವಾನ್ ನೆಟ್ಟಾರು,ಉಪಸ್ಥಿತರಿದ್ದರು, ಉತ್ತಮ ಮೂಲಭೂತ ಸೌಕರ್ಯವುಳ್ಳ ಮದರಸ ದಲ್ಲಿ ಎಂಟನೇ ತರಗತಿ ವರಗೆ ಅಧ್ಯಯನ ನಡೆಯಲಿದೆ

m