Featured, ಅಂಕಣ, ಸ್ಥಳೀಯ

ಮುಹಿಯುದ್ದೀನ್ ಜುಮ್ಮಾ ಮಸೀದಿ ಕಲ್ಲುಗುಂಡಿ ಸ್ವಲಾತ್ ವಾರ್ಷಿಕ ಹಾಗೂ ಮಜ್ಲಿಸ್ ನ್ನೂರು ಕಾರ್ಯಕ್ರಮ

ಕಲ್ಲುಗುಂಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಇದರ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಮಜ್ಲಿಸ್ ನೂರ್ ಕಾರ್ಯಕ್ರಮ ಕಲ್ಲುಗುಂಡಿ ಮಸೀದಿ ವಠಾರದಲ್ಲಿ ಮಸೀದಿ ಅಧ್ಯಕ್ಷರಾದ ಜನಾಬ್ ಆಲಿ ಹಾಜಿ ಅದ್ಯಕ್ಷತೆಯಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಖತೀಬ್ ಬಹು ನಾಸಿರ್ ದಾರಿಮಿ ನೇರವೇರಿಸಿದರು. ಮುಖ್ಯ ಪ್ರಬಾಷಣ ಬಹು ಹಫೀಜ್ ತ್ವಾಹ ಬಾಖವಿ ಇಡುಕ್ಕಿ ಮರಣ ಮತ್ತು ಮರಣ ನಂತರ ಜೀವನ ಎಂಬ ವಿಷಯದ ಕುರಿತು ಪ್ರಭಾಷಣ ಮಾಡಿದರು ವೇದಿಕೆಯಲ್ಲಿ ಸಾಮಾಜಿಕ ಧಾರ್ಮಿಕ ಮುಖಂಡರು ಉಪಸ್ಥಿತರದ್ದರು

m

Related Posts