Featured, ಆರೋಗ್ಯ, ಸ್ಥಳೀಯ

ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಆಲೆಟ್ಟಿಯಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ


6 ನೇ ತರಗತಿಯ ಮೊಹಮ್ಮದ್ ಸಾಹಿಲ್, ಶೇಕ್ ಮೊಹಮ್ಮದ್ ಮರ್ಜೂಕ್ 7 ನೇ ತರಗತಿಯ ಶೇಕ್ ಮೊಹಮ್ಮದ್ ಪವಾಜ್, ಶರಪುಧೀನ್ 8 ನೇ ತರಗತಿಯ ಮೊಹಮ್ಮದ್ ತಫ್ಸೀರ್ ಮತ್ತು ಅಹ್ಮದ್ ಮೊಹೀನುದ್ದೀನ್ ಆಯ್ಕೆಯಾಗಿರುತ್ತಾರೆ

m