ಐವರ್ನಾಡು ರಬ್ಬರ್ ಫ್ಯಾಕ್ಟರಿ ಬಳಿ 10 ನೇ ತರಗತಿ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ನಡೆದಿದೆ.
ಸುಳ್ಯ ಅಂಬುಲನ್ಸ್ ಚಾಲಕ ಮಾಲಕರ ಸಂಘದ ರೇಸ್ಕ್ಯೂ ಕಾರ್ಯದರ್ಶಿ ಆರ್,ಬಿ,ಬಶೀರ್ ಪೈಚಾರ್ ನೇತೃತ್ವದಲ್ಲಿ ಅಬ್ಬಾಸ್ ಶಾಂತಿನಗರ,ಅಶ್ರಫ್ ಬಾವಿಯಿಂದ ಮೃತದೇಹ ಎತ್ತುವಲ್ಲಿ ಸಹಕರಿಸಿದರು,
ಸುಳ್ಯ ಅಂಬುಲನ್ಸ್ ಚಾಲಕ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ,ಪುನೀತ್ ಸಂಕೇಶ,ಶಿವಣ್ಣ ಬೆಳ್ಳಾರೆ ಸಹಕರಿಸಿದರು,

ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗುತ್ತಿದೆ,




m
