ಅರಂತೋಡು, ಜ.25: ಆಟೋ ಚಾಲಕರೊಬ್ಬರು ಇಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಅರಂತೋಡು ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿ ಕಂದಸ್ವಾಮಿ (55) ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಕಂದಸ್ವಾಮಿ ಯವರು ಇಂದು ಬೆಳಿಗ್ಗೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮನೆಯವರು ಅವರನ್ನು ಇಳಿಸಿ ಮಾರ್ಟಿನಾ ಆಂಬ್ಯುಲೆನ್ಸ್ ಮುಖಾಂತರ ಸುಳ್ಯದ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಈ ಮದ್ಯೆ ಮೃತಪಟ್ಟಿದ್ದರು.
ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ
ಮೃತರು ಪತ್ನಿ ಜ್ಞಾನ ಸುಂದರಿ, ಪುತ್ರರಾದ ರಮೇಶ,ಮನು ಹಾಗೂ ಮಹೇಶ ಇವರನ್ನು ಅಗಲಿದ್ದಾರೆ.
“ಯುವ ಜನರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣ ಮತ್ತು ನಮ್ಮ ಜವಾಬ್ದಾರಿ!”
ಶಿಕ್ಷಣ ಕ್ರಾಂತಿಯ ಹರಿಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ. ಹರ್ಲಡ್ಕ ವಿಲ್ಲಾಗೆ ಭೇಟಿ
ಸುಳ್ಯದಲ್ಲಿ ಸ್ಥಗಿತ ಗೊಂಡಿರುವ ಆಧಾರ್ ಸೇವಾ ಕೇಂದ್ರ ವನ್ನು ಮರುಸ್ಥಾಪಿಸಲು ರೀಯಾಝ್ ಕಟ್ಟೆಕ್ಕಾರ್ ಇವರಿಂದ ಸಂಸದ ರಿಗೆ ಮನವಿ, ಒತ್ತಾಯ.
ವೖರಲ್ ಸಮಾಚಾರ : ಧೂಮಪಾನ ಬಿಡಲು ವಿಭಿನ್ನ ತಂತ್ರ ಹೆಣೆದ ವ್ಯಕ್ತಿಯ ಕಥೆ!!
ವಕ್ಫ್ ಮಸೂದೆ ಸಮಿತಿ: ಎ ರಾಜಾ, ಓವೈಸಿ ಸೇರಿದಂತೆ 10 ಪ್ರತಿಪಕ್ಷಗಳ ಸಂಸದರನ್ನು ಅಮಾನತು!!
ಪತ್ನಿಯನ್ನು ಕೊಂದು ದೇಹದ ಅಂಗಾಂಗಗಳನ್ನು ತುಂಡು ತುಂಡಾಗಿಸಿ ಕುಕ್ಕರಿನಲ್ಲಿ ಬೇಯಿಸಿ ಕೆರೆಗೆ ಎಸೆದ ಪತಿ!;
“ಯುವ ಜನರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣ ಮತ್ತು ನಮ್ಮ ಜವಾಬ್ದಾರಿ!”
ಸೆಲ್ಫಿ ಕ್ರೌಡ್ : ‘ಕುಂಭಮೇಳ ವೈರಲ್ ಆದ ‘ ಮೋನಾಲಿಸಾ ತವರು ಮನೆಗೆ ವಾಪಸ್
ಬಂಟ್ವಾಳ: ಆರ್.ಟಿ.ಒ. ಮತ್ತು ಸಂಚಾರಿ ಪೋಲೀಸ್ ಠಾಣೆ ವತಿಯಿಂದ ವಿಭಿನ್ನ ಕಾರ್ಯಕ್ರಮ, ಹೆಲ್ಮೆಟ್ ಮೇಳ




m






m

