ಸುಳ್ಯ : ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಶಿಕ್ಷಣ ಕ್ರಾಂತಿಯ ಹರಿಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಅವರು ಸುಳ್ಯದ ಅನ್ಸಾರಿಯಾ ವಿಧ್ಯಾ ಕೇಂದ್ರದ ಕಾರ್ಯದರ್ಶಿ, ಸಮಾಜ ಸೇವಕ ರಾದ ಲತೀಫ್ ಹರ್ಲಡ್ಕ ಇವರ ಹರ್ಲಡ್ಕ ವಿಲ್ಲಾಗೆ ಭೇಟಿ ನೀಡಿದರು ಈ ಸಂದರ್ಭದಲ್ಲಿ ಹಾಜಬ್ಬ ಇವರಿಗೆ ಲತೀಫ್ ಹರ್ಲಡ್ಕ ಇವರು ಶಾಲು ಹೊದಿಸಿ ,ಸ್ಮರಣಿಕೆ ನೀಡಿ ಗೌರವಿಸಿದರು ಈ ಚುಟುಕು ಕಾರ್ಯಕ್ರಮದಲ್ಲಿ ಉಸೈನ್ ಪಾಶಾ ತಂಙಳ್,ಅಬೂಬಕ್ಕರ್ ಹಿಮಾಮಿ,ಇಕ್ಬಾಲ್ ಎಲಿಮಲೆ, ಇಲ್ಯಾಸ್ ಕಾಶಿಪಟ್ಟಣ, ಸಿದ್ದೀಕ್, ಫೈಝಲ್ ಜಿರ್ಮಕಿ, ಉಬೈಸ್ ಬೀಟಿಗೆ ಮೊದಲಾದವರು ಉಪಸ್ಥಿತರಿದ್ದರು,

ಶಿಕ್ಷಣ ಕ್ರಾಂತಿಯ ಹರಿಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ. ಹರ್ಲಡ್ಕ ವಿಲ್ಲಾಗೆ ಭೇಟಿ
ಸುಳ್ಯದಲ್ಲಿ ಸ್ಥಗಿತ ಗೊಂಡಿರುವ ಆಧಾರ್ ಸೇವಾ ಕೇಂದ್ರ ವನ್ನು ಮರುಸ್ಥಾಪಿಸಲು ರೀಯಾಝ್ ಕಟ್ಟೆಕ್ಕಾರ್ ಇವರಿಂದ ಸಂಸದ ರಿಗೆ ಮನವಿ, ಒತ್ತಾಯ.
ವೖರಲ್ ಸಮಾಚಾರ : ಧೂಮಪಾನ ಬಿಡಲು ವಿಭಿನ್ನ ತಂತ್ರ ಹೆಣೆದ ವ್ಯಕ್ತಿಯ ಕಥೆ!!
ವಕ್ಫ್ ಮಸೂದೆ ಸಮಿತಿ: ಎ ರಾಜಾ, ಓವೈಸಿ ಸೇರಿದಂತೆ 10 ಪ್ರತಿಪಕ್ಷಗಳ ಸಂಸದರನ್ನು ಅಮಾನತು!!
ಪತ್ನಿಯನ್ನು ಕೊಂದು ದೇಹದ ಅಂಗಾಂಗಗಳನ್ನು ತುಂಡು ತುಂಡಾಗಿಸಿ ಕುಕ್ಕರಿನಲ್ಲಿ ಬೇಯಿಸಿ ಕೆರೆಗೆ ಎಸೆದ ಪತಿ!;
“ಯುವ ಜನರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣ ಮತ್ತು ನಮ್ಮ ಜವಾಬ್ದಾರಿ!”
ಸೆಲ್ಫಿ ಕ್ರೌಡ್ : ‘ಕುಂಭಮೇಳ ವೈರಲ್ ಆದ ‘ ಮೋನಾಲಿಸಾ ತವರು ಮನೆಗೆ ವಾಪಸ್
ಬಂಟ್ವಾಳ: ಆರ್.ಟಿ.ಒ. ಮತ್ತು ಸಂಚಾರಿ ಪೋಲೀಸ್ ಠಾಣೆ ವತಿಯಿಂದ ವಿಭಿನ್ನ ಕಾರ್ಯಕ್ರಮ, ಹೆಲ್ಮೆಟ್ ಮೇಳ





m







m

