Featured, ಇತರೆ, ಸ್ಥಳೀಯ

ಸುಳ್ಯದಲ್ಲಿ ಸ್ಥಗಿತ ಗೊಂಡಿರುವ ಆಧಾರ್ ಸೇವಾ ಕೇಂದ್ರ ವನ್ನು ಮರುಸ್ಥಾಪಿಸಲು ರೀಯಾಝ್ ಕಟ್ಟೆಕ್ಕಾರ್ ಇವರಿಂದ ಸಂಸದ ರಿಗೆ ಮನವಿ, ಒತ್ತಾಯ.

ಸುಳ್ಯ : ಸಾರ್ವಜನಿಕರಿಗೆ ಬಹಳ ಅಗತ್ಯವೆನಿಸಿರುವ  ಆಧಾರ್ ಸೇವಾಕೇಂದ್ರದ ಪೂರ್ಣ ಪ್ರಮಾಣದ ಸೇವೆಗಳು ಸುಳ್ಯದಲ್ಲಿ ಸ್ಥಗಿತ ಗೊಂಡು ಹಲವು ದಿನಗಳು ಕಳೆದಿವೆ ಇದು ಸಾರ್ವಜನಿಕರು, ಪ್ರಮುಖವಾಗಿ ವಿಧ್ಯಾರ್ಥಿಗಳು  ಬಹಳ ತೊಂದರೆ ಅನುಭವಿಸುತ್ತಿದ್ದಾರೆ ದಾಖಲೆ ಪತ್ರಗಳನ್ನು ಸರಿದೂಗಿಸಲು ಅಗತ್ಯವೆನಿಸಿರುವ ಈ ಸೇವೆಗೆ  ಸುಳ್ಯದಲ್ಲಿ ಯಾವುದೇ ಸೆಂಟರ್ ಕಾರ್ಯಾಚರಿಸುತ್ತಿಲ್ಲ ಇದರಿಂದ ಸಾರ್ವಜನಿಕರು ವಿಧ್ಯಾರ್ಥಿಗಳು  ಪುತ್ತೂರು ಮಂಗಳೂರು ನ ಆಧಾರ್ ಸೇವಾ ಕೇಂದ್ರಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿದೆ ಇದು ಜನರಿಗೆ ತೊಂದರೆ ಆಗುತ್ತಿದ್ದು ಅಗತ್ಯ ವಾಗಿ ಸುಳ್ಯದಲ್ಲಿ ಸ್ಥಗಿತ ಗೊಂಡ ಪೂರ್ಣಪ್ರಮಾಣದ ಆಧಾರ್ ಸೇವಾ ಕೇಂದ್ರವನ್ನು ಮರುಸ್ಥಾಪಿಸಲು ಸುಳ್ಯ ನಗರ ಪಂಚಾಯತ್ ಸದಸ್ಯ  ರೀಯಾಝ್ ಕಟ್ಟೆ ಇವರು ಸಂಸದ ರಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡಿದ್ದರು ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಸಿದ್ದೀಕ್ ಕ್ಕೊಕ್ಕೊ ಉಪಸ್ಥಿತರಿದ್ದರು

ಶಿಕ್ಷಣ ಕ್ರಾಂತಿಯ ಹರಿಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ. ಹರ್ಲಡ್ಕ ವಿಲ್ಲಾಗೆ ಭೇಟಿ

ಸುಳ್ಯದಲ್ಲಿ ಸ್ಥಗಿತ ಗೊಂಡಿರುವ ಆಧಾರ್ ಸೇವಾ ಕೇಂದ್ರ ವನ್ನು ಮರುಸ್ಥಾಪಿಸಲು ರೀಯಾಝ್ ಕಟ್ಟೆಕ್ಕಾರ್ ಇವರಿಂದ ಸಂಸದ ರಿಗೆ ಮನವಿ, ಒತ್ತಾಯ.

ವೖರಲ್ ಸಮಾಚಾರ : ಧೂಮಪಾನ ಬಿಡಲು ವಿಭಿನ್ನ ತಂತ್ರ ಹೆಣೆದ ವ್ಯಕ್ತಿಯ ಕಥೆ!!

ವಕ್ಫ್ ಮಸೂದೆ ಸಮಿತಿ: ಎ ರಾಜಾ, ಓವೈಸಿ ಸೇರಿದಂತೆ 10 ಪ್ರತಿಪಕ್ಷಗಳ ಸಂಸದರನ್ನು ಅಮಾನತು!!

ಪತ್ನಿಯನ್ನು ಕೊಂದು ದೇಹದ ಅಂಗಾಂಗಗಳನ್ನು ತುಂಡು ತುಂಡಾಗಿಸಿ ಕುಕ್ಕರಿನಲ್ಲಿ ಬೇಯಿಸಿ ಕೆರೆಗೆ ಎಸೆದ ಪತಿ!;

“ಯುವ ಜನರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣ ಮತ್ತು ನಮ್ಮ ಜವಾಬ್ದಾರಿ!”

ಸೆಲ್ಫಿ ಕ್ರೌಡ್ : ‘ಕುಂಭಮೇಳ ವೈರಲ್ ಆದ ‘ ಮೋನಾಲಿಸಾ ತವರು ಮನೆಗೆ ವಾಪಸ್

ಬಂಟ್ವಾಳ: ಆರ್.ಟಿ.ಒ. ಮತ್ತು ಸಂಚಾರಿ ಪೋಲೀಸ್ ಠಾಣೆ ವತಿಯಿಂದ ವಿಭಿನ್ನ ಕಾರ್ಯಕ್ರಮ, ಹೆಲ್ಮೆಟ್ ಮೇಳ

m

m

Related Posts