ಸುಳ್ಯ : ಸುಳ್ಯ ಗಾಂಧಿನಗರ ಆಸುಪಾಸಿನಲ್ಲಿ ಅಮೂಲ್ಯ ದಾಖಲೆಗಳು ಹಾಗೂ ಇತರ ಅಗತ್ಯ ವಸ್ತುಗಳಿದ್ದ ಪರ್ಸ್ ಕಳೆದುಹೋಗಿದೆ. ಪರ್ಸ್ ಯಾರಿಗಾದರೂ ಸಿಕ್ಕಿದ್ದರೆ ಅಥವಾ ಮಾಹಿತಿ ದೊರೆತಿದ್ದರೆ, ದಯವಿಟ್ಟು ಕೆಳಗಿನ ಸಂಖ್ಯೆಗೆ ಕರೆ ಮಾಡಿ ಹಸ್ತಾಂತರಿಸಲು ಸಹಕರಿಸುವಂತೆ ಮನವಿ ಮಾಡಲಾಗಿದೆ
ಸಂಪರ್ಕ ಸಂಖ್ಯೆ : 9606689946, 7349711674
