ಇತರೆ

ಬಶೀರ್ ಯು.ಪಿ ಯವರಿಗೆ ಆರೋಹಣ ವಲಯ ತರಬೇತಿ ಸಮ್ಮೇಳನದಲ್ಲಿ ಪ್ರೇರಣಾ ಪ್ರಶಸ್ತಿ

ಜೇಸಿಐ ಮಂಗಳೂರು ಆತಿಥ್ಯದಲ್ಲಿ ಪಾಲೇಮಾರ್ ಗಾರ್ಡನ್ ನಲ್ಲಿ ನಡೆದ ಆರೋಹಣ ವಲಯ ತರಬೇತಿ ಸಮ್ಮೇಳನ ದಲ್ಲಿ ಜೇಸಿಐ ಸುಳ್ಯ ಸಿಟಿ ಪೂರ್ವಾಧ್ಯಕ್ಷ ಬಶೀರ್ ಯು.ಪಿ ಯವರನ್ನು ಪ್ರೇರಣಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ  ವಲಯ ಅಧ್ಯಕ್ಷ  ಸಂತೋಷ್ ಶೆಟ್ಟಿ ಫಟಕಾಧ್ಯಕ್ಷ ನಾಗವೇಣಿ ದಾಮೋದರ, ಪೂರ್ವಾಧ್ಯಕ್ಷ  ಚಂದ್ರಶೇಖರ ಕನಕಮಜಲು ಮತ್ತು ದೀಪಕ್ ರಾಜ್  ಉಪಸ್ತಿತರಿದ್ದರು.