BSG ಸೇವಾ ಕೇಂದ್ರ ಅಡ್ಕಾರ್ ನಲ್ಲಿ ಅಕ್ಟೋಬರ್ 2 ರಂದು (ನಾಳೆ) ಲಕ್ಕಿ ಕೂಪನ್ ಡ್ರಾ
ಸುಳ್ಯ : BSG ಸೇವಾ ಕೇಂದ್ರ ಅಡ್ಕಾರ್ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ EMMISION TEST, ಇನ್ಶೂರೆನ್ಸ್ ಅಥವಾ ಸೇವಾ ಪ್ರಯೋಜನ ಪಡೆದಲ್ಲಿ BSG ಸೇವಾ ಕೇಂದ್ರ ಲಕ್ಕಿ ಕೂಪನ್ ನೀಡಲಾಗಿದ್ದು ಅದರ ಡ್ರಾ ಅಕ್ಟೊಬರ್ 2 ರಂದು ಶುಕ್ರವಾರ 10 ಘಂಟೆಗೆ ಸರಿಯಾಗಿ BSG ಸೇವಾ ಕೇಂದ್ರ ಅಡ್ಕಾರ್ ನಲ್ಲಿ ನಡೆಯಲಿದೆ ಪ್ರಥಮ ಬಹುಮಾನ ವಾಗಿ 15 ಸಾವಿರ ಬೆಲೆ ಬಾಳುವ SAMSUNG ಮೊಬೈಲ್ ದ್ವಿತೀಯ ಗ್ರೈಂಡರ್ ಹಾಗೂ ತ್ರಿತೀಯ ಇಂಡಕ್ಷನ್ ಸ್ಟವ್ ನೀಡಲಾಗುತ್ತೆ.. ಊರಿನ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನಡೆಯುವ ಈ ಡ್ರಾ INSTAGRAM ರೋಯಲ್ ಮೀಡಿಯಾದಲ್ಲಿ ಲೈವ್ ಪ್ರಸಾರವಾಗಲಿದೆ ಬಹುಮಾನ ಸಿಕ್ಕಿದವರ ಸಂಖ್ಯಾ ಸೋಷಿಯಲ್ ಮೀಡಿಯಾದ ಮೂಲಕ ತಿಳಿಸುತ್ತೇವೆ.. ಬಹುಮಾನ ಪಡೆದುಕೊಂದ ವ್ಯಕ್ತಿ ಕೂಪನ್ ತಂದು 15 ದಿವಸದೊಳಗೆ ಪಡೆಯಬೇಕು ಎಂದು BSG ಸಂಸ್ಥೆಯ CEO ರಾಶೀದ್ ಅಡ್ಕಾರ್ ತಿಳಿಸಿದ್ದಾರೆ



Scroll To Top