ಸುಳ್ಯ: ಸುನ್ನೀ ಸಂಘಟನಾ ರಂಗದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ SKSSF ಸುಳ್ಯ ವಲಯದ ಮಹಾ ಸಭೆಯು ಸುಪ್ರೀಂ ಹಾಲ್ ನಲ್ಲಿ ನಡೆಯಿತು,
ನೂತನ ಸಮಿತಿಯ ಅಧ್ಯಕ್ಷರಾಗಿ ಅಕ್ಬರ್ ಕರಾವಳಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಫೀಕ್ ಹನೀಫಿ, ಖಜಾಂಜಿಯಾಗಿ ಅಬ್ದುಲ್ ಬಶೀರ್ ಯು.ಪಿ. (ಬೆಳ್ಳಾರೆ) ಹಾಗೂ ಕಾರ್ಯಕಾರಿ ಕಾರ್ಯದರ್ಶಿಯಾಗಿ ಮುಈನುದ್ದೀನ್ ಫೈಝಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ನಯೀಮ್ ಫೈಝಿ (ಪೇರಡ್ಕ), ಜಮಾಲ್ ಚೆನ್ನಾರ್ ಮತ್ತು ಮುಹಮ್ಮದ್ ಕುಂಞಿ (ಅಡ್ಕ) ಆಯ್ಕೆಯಾಗಿದ್ದಾರೆ. ಜಂಟಿ ಕಾರ್ಯದರ್ಶಿಗಳಾಗಿ ಖಾದರ್ ಎನ್., ಅಮೀರ್ (ಅರಂತೋಡು) ಹಾಗೂ ಅಬ್ದುಲ್ ಲತೀಫ್ ಹನೀಫಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಮ್ಮರ್ ಬಿ.ಎಂ., ಅಬೂಬಕ್ಕರ್ ಅಝ್ಹರಿ, ಹಸೈನಾರ್ ಸ್ವರ್ಣಂ, ಜಶೀರ್ (ಮಂಡೆಕೋಲು), ಇಲ್ಯಾಸ್ ಜಿ.ಎಂ. (ಅಜ್ಜಾವರ), ಆಶಿಕ್ (ಅರಂತೋಡು), ಅಬೂಬಕ್ಕರ್ ಪೂಪ್ಪಿ, ಶಾಹೀದ್ (ಪಾರೆ), ಮೊಯ್ದೀನ್ ಇ.ಕೆ. (ಸುನ್ನಮೂಲೆ), ರಹೀಮ್ (ನೆಟ್ಟಾರು) ಹಾಗೂ ಹಸನ್ ಅರ್ಶದಿ (ಬೆಳ್ಳಾರೆ) ಅವರನ್ನು ನೇಮಕ ಮಾಡಲಾಗಿದೆ,
ಜಿಲ್ಲಾ ಕೌನ್ಸಿಲರ್ಗಳಾಗಿ ಇಕ್ಬಾಲ್ (ಸುನಾಮೂಲೆ), ಖಾದರ್ ಮೊಂಟೆಗಾರ್ ಮತ್ತು ಡಾ,ತಾಜುದ್ದೀನ್ ಟರ್ಲಿ ಅಬ್ದುಲ್ಲಾ ಫೈಝಿ,ಅಬ್ದುಲ್ ರಝಕ್ ಅಸ್ನವಿ ಫೈಝಲ್ ಮಂಡೆಕೋಲು,ಇಕ್ಬಾಲ್ ಬಾಳಿಲ ಅಜರುದ್ದೀನ್ ಬೆಳ್ಳಾರೆ, ಯವರನ್ನು ನೇಮಕ ಮಾಡಲಾಗಿದೆ, ಚುನಾವಣಾ ಅಧಿಕಾರಿಯಾಗಿ ಸಂಶುದ್ದೀನ್ ಹನೀಫಿ ಹಾಗೂ ಕಲೀಮುಲ್ಲ ಕಡಬ ಬಾಗವಹಿಸಿದ್ದರು.