Featured, ಅಂಕಣ, ಸ್ಥಳೀಯ

ಸಂಪಾಜೆ : ಸುಳ್ಯ ತಾಲೂಕು ಮತ್ತು ರಾಜ್ಯ ಮಟ್ಟದ ಧಪ್ ಸ್ಪರ್ಧೆಯ ಟ್ರೋಫಿ ಅನಾವರಣ

ಸಂಪಾಜೆ : ಜನವರಿ 5ರಂದು ಗೂನಡ್ಕದಲ್ಲಿ ಸುಳ್ಯ ತಾಲೂಕು ಮಟ್ಟ ಮತ್ತು ರಾಜ್ಯ ಮಟ್ಟದ ಸಂಪಾಜೆ ದಫ್‌ ಸ್ಪರ್ಧೆಯ ವಿಜೇತ ರಿಗೆ ನೀಡುವ ಟ್ರೋಫಿಯನ್ನು ವರ್ಣರಂಜಿತ ವಾಗಿ ನಿನ್ನೆ ರಾತ್ರಿ ಗೂನಡ್ಕ ಕಪ್ಸ್ ಕೆಫೆ ಸಭಾಂಗಣದಲ್ಲಿ ಯುವ ನೇತಾರ ಟಿ ಎಮ್ ಶಾಹಿದ್ ತೆಕ್ಕಿಲ್ ಇವರು ಅನಾವರಣ ಗೊಳಿಸಿದರು ಈ ಸಂದರ್ಭದಲ್ಲಿ ಹಮೀದ್ ಜೆ ಕೆ, ಎಸ್ ಕೆ ಹನೀಫ್ ಸಂಪಾಜೆ, C K LEGENDS,, ಇದರ ರೂವಾರಿ ಗಳಾದ ಸಿ.ಕೆ ಲೆಜೆಂಡ್ಸ್ ಮ್ಹಾಲಕರು, ಉಮ್ಮರ್ ತಾಜ್, ಶಾಫಿ ತರ್ಳಿ, ನೌಷಾದ್ ಕಲ್ಲುಗುಂಡಿ, ಹಾರಿಸ್ ಸಿ.ಕೆ ಹಾಗೂ ಹಸೈನಾರ್ ಅಮೀರ್ ಸಂಪಾಜೆ, ರಶೀದ್ ಕಲ್ಲುಗುಂಡಿ, ರಝಾಕ್ ಸೂಪರ್, ಅದೇ ರೀತಿ ಸುಳ್ಯ ದಿಂದ. ಮುಸ್ಲಿಂ ಯೂತ್ ಫೆಡರೇಶನ್ ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾದ. ಉಮ್ಮರ್ ಕೆ ಎಸ್, ಶರೀಫ್ ಕಂಠಿ ನಝೀರ್ ಶಾಂತಿನಗರ, ರಶೀದ್ ಜಟ್ಟಿಪಳ್ಳ, ಉನೈಸ್ ಪೇರಾಜೆ,ಕಲಂದರ್ ಎಲಿಮಲೆ, ಇಕ್ಬಾಲ್ ಸುಣ್ಣಮೂಲೆ, ಸಿದ್ದೀಕ್ ಕ್ಕೂಕ್ಕೂ, ಮುನಾಫರ್ ಗಾಂಧಿನಗರ, ಹಾಜರಿದ್ದರು.

m