ಮೊಗರ್ಪಣೆ ಮುಖಾಂ ಉರೂಸ್ ಎರಡನೇ ದಿನವಾದ ಜನವರಿ 13 ಸೋಮವಾರದಂದು ಅಸ್ಸಯ್ಯದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಲ್ ರವರು ದುಆ ನೇತೃತ್ವ ವನ್ನು ವಹಿಸಿದ್ದರು, ಖ್ಯಾತ ವಾಗ್ಮಿ ಖಾರಿಹ್ ಮುಸ್ತಫಾ ಸಖಾಫಿ ತೆನ್ನಲ ರವರು ಮುಖ್ಯಾಪ್ರಭಾಷಣ ನಡೆಸಿದರು, ವೇದಿಕೆಯಲ್ಲಿ ಮೂಸಾ ಮುಸ್ಲಿಯಾರ್, ಅಬ್ದುಲ್ ರಝಾಕ್ ಹಾಜಿ ಶೀತಲ್, ಕೆ ಪಿ ಪಳ್ಳಿಕುಂಞಿ ಹಾಜಿ, ಕೆ ಹಸನ್ ಹಾಜಿ, ಜಿ ಕೆ ಅಬ್ದುಲ್ ರಝಾಕ್, ಹನೀಫ್ ಪೊಸೋಟ್, ಅಬ್ದುಲ್ ರಶೀದ್ ಕೆ ವೈ, ಅಬ್ದುಲ್ ರಹಿಮಾನ್, ಶಮೀರ್, ಉಪಸ್ಥಿತರಿದ್ದರು,ಸರ್ವರನ್ನು ಶಫೀಕ್ ಹಿಮಮಿ ಸಖಾಫಿ ಸ್ವಾಗತಿಸಿದರು, ಅಬ್ದುನ್ನಾಸೀರ್ ಸಖಾಫಿ ಸರ್ವರನ್ನು ವಂದಿಸಿದರು.


.ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ವಾರ್ಷಿಕ ಮಹಾಸಭೆ:- ಅಧ್ಯಕ್ಷರಾಗಿ ನೌಶದ್ ಹಿಮಮಿ ಸಖಾಫಿ ಸಂಪ್ಯ, ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಬನ್ನೂರು ಆಯ್ಕೆ
ಸುಳ್ಯ:- ಅಬ್ಬಾಸ್ ಶಾಂತಿನಗರ ಮೊಗರ್ಪಣೆ ನಿಧನ
ಅಬ್ಬಾಸ್ ಪೈಚಾರ್ ನಿಧನ:SDPI ಸಂತಾಪ
ಎನ್ ಲೈಟ್ ಎಜ್ಯುಕೇಶನ್ ಸರ್ವಿಸ್ ಮತ್ತು ಪಟೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ ತರಬೇತಿ
ಮೊಗರ್ಪಣೆ ಮಖಾಂ ಉರೂಸ್ : ಅದ್ದೂರಿ ಚಾಲನೆ;





m

