ಸೃಷ್ಟಿಕರ್ತನು ಕುಟುಂಬಕ್ಕೆ ಮತ್ತು ಬಂಧು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ. : SDPI ಸುಳ್ಯ ಬ್ಲಾಕ್ ಸಮಿತಿ
ಸುಳ್ಯ.ಜ 14:- ಸುಳ್ಯ ಮೊಗರ್ಪಣೆ ಶಾಂತಿನಗರ ನಿವಾಸಿ SSF ಮೊಗರ್ಪಣೆ ಘಟಕದ ಉಪಾಧ್ಯಕ್ಷರಾದ ಅತ್ತಾಸ್ ರವರ ತಂದೆ ಸಾಮಾಜಿಕ ಕಾರ್ಯಕರ್ತ ಆರ್.ಬಿ ಬಶೀರ್ ರವರ ಮಾವ ಅಬ್ಬಾಸ್ ರವರು ನಿಧನರಾದ ದುಃಖದ ವಾರ್ತೆಯನ್ನು ಕೇಳಲು ಸಾಧ್ಯವಾಯಿತು. ಇವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ಬ್ಲಾಕ್ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ
ಸೃಷ್ಟಿಕರ್ತನು ಕುಟುಂಬಕ್ಕೆ ಮತ್ತು ಬಂಧು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.




m



