ಸುಳ್ಯ ಮೊಗರ್ಪಣೆ ಶಾಂತಿನಗರ ನಿವಾಸಿ ಓಡಬಾಯಿ ಮೊಯಿದಿನ್ ರವರ ಮಗ ಅಬ್ಬಾಸ್ ಎಸ್.ಎಂ, ಅಲ್ಪಕಾಲದ ಅಸೌಖ್ಯದಿಂದ ಜನವರಿ 14 ರಂದು ಸಂಜೆ ಶಾಂತಿನಗರ ಅವರ ಮನೆಯಲ್ಲಿ ನಿಧನರಾದರು
ಮೃತರ ತಂದೆ ಮೊಯಿದಿನ್, ಪತ್ನಿ ತಾಯಿರಾ, ಪುತ್ರ ಅತ್ತಾಸ್ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.

m