Featured, ಅಂಕಣ, ಸ್ಥಳೀಯ

ಮರಣವಾರ್ತೆ: ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥಾಪಕ ರವೂಫ್ ಬಂದರ್ ಇನ್ನಿಲ್ಲ

ಸಾಮಾಜಿಕ ಸೇವೆಯಲ್ಲಿ ಮುಂದಿದ್ದ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರವೂಫ್ ಬಂದರ್ ಅವರು ಇಂದು ಲೋ ಬಿಪಿಯಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರವೂಫ್ ಬಂದರ್ ಅವರು ರಕ್ತದಾನ ಚಟುವಟಿಕೆಗಳ ಮೂಲಕ ಸಾವಿರಾರು ಜನರಿಗೆ ಜೀವದಾನಿ ಯಾಗಿದ್ದರು. ಅವರ ಹಠಾತ್ ನಿಧನದಿಂದ ಮಂಗಳೂರು ಹಾಗೂ ಸುತ್ತಮುತ್ತದ ಜನರಲ್ಲಿ ಶೋಕದ ಛಾಯೆ ಹರಡಿದೆ. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧುಬಳಗವನ್ನು ಅಗಲಿದ್ದಾರೆ.

m

Related Posts