Featured, ಅಂಕಣ, ಸ್ಥಳೀಯ

ಉದ್ಯಮಿ ಹಿದಾಯತ್ ಕಟ್ಟೆಕ್ಕಾರ್ ನಿಧನ

ಸುಳ್ಯ: ಗಾಂಧಿನಗರ ನಾವೂರು ನಿವಾಸಿ ಹಾಗೂ ಸುಳ್ಯ ರಥಬೀದಿಯಲ್ಲಿನ ಫೂಟ್ ವೇರ್ ಶಾಪ್ ಮಾಲಿಕರಾಗಿರುವ ಹಿದಾಯತ್ ಕಟ್ಟೆಕ್ಕಾರ್ (55) ಫೆ.3 (ಇಂದು) ಸಂಜೆ ವೇಳೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು‌.

ಮೃತರು ಪತ್ನಿ, ಓರ್ವ ಪುತ್ರ ಇಬ್ಬರು ಪುತ್ರಿಯರು, ಹಾಗೂ ಸಹೋದರರನ್ನು ಅಗಲಿದ್ದಾರೆ.

Related Posts