ಸುಳ್ಯ : ಗಾಂಧಿನಗರ ನಿವಾಸಿ ಪಾಂಡ್ಲ ಬಶೀರ್ ರವರು ಅಲ್ಪ ದಿನಗಳ ಅಸೌಖ್ಯ ದಿಂದ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ, ಒರ್ವ ಗಂಡು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಕುಟುಂಬಸ್ಥರು, ಸ್ನೇಹಿತರನ್ನು ಅಗಲಿದ್ದಾರೆ ಇವರ ಜನಾಝಾ ನಮಾಝ್ ನ ಸಮಯ ಇನ್ನಷ್ಟೇ ತಿಳಿಯಬೇಕಿದೆ.

m