Featured, ಅಂಕಣ, ಸ್ಥಳೀಯ

ಮಂಗಳೂರು : ಜನಪ್ರಿಯ ಪಶು ವೈದ್ಯೆ ಪುತ್ತೂರು ಮೂಲದ ಡಾ.ಕೀರ್ತನಾ ಜೋಶಿ ಇನ್ನಿಲ್ಲ.!!

ಮಂಗಳೂರಿನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವ ವೈದ್ಯ.??

ಮಂಗಳೂರು : ಪುತ್ತೂರು ತಾಲೂಕಿನ ಬಪ್ಪಳಿಗೆ ಗ್ರಾಮದ ನಿವಾಸಿ ಚಾರ್ಟೆಡ್‌ ಎಕೌಂಟೆಂಟ್ ಗಣೇಶ್ ಜೋಶಿ ಅವರ ಪುತ್ರಿ, ಮಂಗಳೂರಿನಲ್ಲಿ ಪಶು ವೈದ್ಯೆಯಾಗಿದ್ದ ಡಾ. ಕೀರ್ತನಾ ಜೋಶಿ (27) ಅವರು ಸೋಮವಾರ (ಆಗಸ್ಟ್ 4) ರಾತ್ರಿ ಮಂಗಳೂರಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ. ಆತ್ಮಹತ್ಯೆಗೆ ಕಾರಣ ಇತರ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ. ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಸ್ಥಳೀಯರು ಈ ಅಘಾತಕಾರಿ ಘಟನೆಯಿಂದ ಶೋಕದಲ್ಲಿದ್ದಾರೆ. ಮೃತರು ತಂದೆ ಗಣೇಶ್ ಜೋಶಿ, ತಾಯಿ ವೀಣಾ ಜೋಶಿ, ಸಹೋದರಿ ಡಾ.ಮೇಘನಾ ಜೋಶಿ ಅವರನ್ನು ಅಗಲಿದ್ದಾರೆ.

m

Related Posts