Featured, ಅಂಕಣ, ಸ್ಥಳೀಯ

ಸುಳ್ಯ: ಶಾಲು ಚಕ್ರಕ್ಕೆ ಸಿಲುಕಿ ಬೈಕ್ ಅಪಘಾತ – ಯುವತಿ ಸಣ್ಣ ಗಾಯಗಳಿಂದ ಪಾರು.!

ಸುಳ್ಯದ ಗಾಂಧಿನಗರ ಮಸೀದಿ ಬಳಿ ದ್ವಿಚಕ್ರ ವಾಹನದಲ್ಲಿ ಸಹೋದರನೊಂದಿಗೆ ಹಿಂದಿನ ಸಿಟ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಶಾಲು (shawl) ಬೈಕ್‌ನ ಚಕ್ರಕ್ಕೆ ಸಿಲುಕಿದ ಪರಿಣಾಮ, ಬೈಕ್‌ ರಸ್ತೆ ಮೇಲೆ ಉರುಳಿದ ಘಟನೆ ನಡೆದಿದೆ.  

ಅದೃಷ್ಟವಶಾತ್ ಯುವತಿ ಗೆ ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿ ಉಪಚರಿಸಿ ಯವತಿಯನು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ಕಳುಹಿಸಿದರು.

m

Related Posts