Featured, ಅಂಕಣ, ಇತರೆ, ಸ್ಥಳೀಯ

ಸಂಗಮ್ ವಿ.ಎಚ್ ಅಬ್ದುಲ್ಲ ಹಾಜಿ ನಿಧನ

ಸುಳ್ಯ ಕಾರ್ ಸ್ಟ್ರೀಟ್ ನಿವಾಸಿ ಸಂಗಮ್ ಕಾಂಪ್ಲೆಕ್ಸ್ ಹಾಗೂ ಸಂಗಮ್ ಟ್ರೇಡರ್ಸ್ ಮಾಲೀಕರಾದ ವಿ.ಎಚ್ ಅಬ್ದುಲ್ಲ ಹಾಜಿ ಹೃದಯಾಘಾತದಿಂದ ಇಂದು ಅ.11 ರಂದು ನಿಧನರಾದರು.

ಮೃತರು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಉಧ್ಯೋಗಿ ಯಾಗಿರುವ ಆದಿಲ್ ಹಾಗೂ ಪುತ್ರಿ ಜೋಹರಾ ಹಾಗೂ ಕುಟುಂಬ ಮಿತ್ರರನ್ನು ಅಗಲಿದ್ದಾರೆ.

m

Related Posts