Featured, ಅಂಕಣ, ಸ್ಥಳೀಯ

ಆಟೋ ಡ್ರೈವರ್ ಜನಾರ್ಧನ ನಾಯ್ಕ್ ನಿಧನ

ಆ.29, ಸುಳ್ಯ: ಹಳೆಗೇಟು ಮೂಲದ ಜನಾರ್ಧನ ನಾಯ್ಕ್ ಆಟೋ ಡ್ರೈವರ್ ಹೃದಯಾಘಾತದಿಂದ ಇಂದು ತಡ ರಾತ್ರಿ 3:55 ರ ಸುಮಾರಿಗೆ ನಿಧನರಾದರು.

ಇವರು ಮಠಗಾರ್ ಕುಟುಂಬದ ಕಾಲಬೈರವ ಸ್ವಾಮಿಯ ಪೂಜಾರಿಯಾಗಿದ್ದರು‌. ಇವರು ಪತ್ನಿ ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ‌.

m

Related Posts