Featured, ಇತರೆ, ಸ್ಥಳೀಯ

ನಾಳೆ ಸುಳ್ಯದಲ್ಲಿ ಬೃಹತ್ ಉಚಿತ ಆರೋಗ್ಯ ಮೇಳ ಮತ್ತು ರಕ್ತ ದಾನಿಗಳ ನೋಂದಣಿ

ಸುಳ್ಯ : ಹಿದಾಯ ಫೌಂಡೇಶನ್ ಮಂಗಳೂರು, ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ,ಯೆನೆಪೋಯ ಮೆಡಿಕಲ್ ಕಾಲೇಜ್ & ಆಸ್ಪತ್ರೆ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ನಾಳೆ ಸುಳ್ಯದಲ್ಲಿ ಬೃಹತ್ ಉಚಿತ ಆರೋಗ್ಯ ಮೇಳ ವೈಧ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ : ಮಂಗಳೂರಿನ ನುರಿತ ವೈದ್ಯಕೀಯ ತಂಡದಿಂದ ನಾಳೆ ಸುಳ್ಯದಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾನ್ಹ 02 ಗಂಟೆಯ ತನಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ
ಆರೋಗ್ಯ ಮೇಳವನ್ನು ಡಾ| ನಂದಕುಮಾರ್ ಇವರು ಉದ್ಘಾಟನೆ ನೆರವೇರಿಸಲ್ಲಿದ್ದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿದಾಯ ಫೌಂಡೇಶನ್ ಇದರ ಚಯರ್ಮೆನ್ ಸೌದಿ ಅರೇಬಿಯಾದ ಅಲ್ ಮುಹಝೀನ್ ಕಂಪನಿಯ CEO ಆಗಿರುವ ಝಕಾರಿಯಾ ಜೋಕಟ್ಟೆ ಇವರು ವಹಿಸಲ್ಲಿದ್ದಾರೆ ಅಲ್ಲದೇ ಹಲವಾರು ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿ ಯಾಗಿ ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಇ ವಾರ್ತೆ ಗೆ ತಿಳಿಸಿರುತ್ತಾರೆ

ಆರೋಗ್ಯ ಮೇಳದಲ್ಲಿ ಏನೆಲ್ಲಾ ಇರಲಿದೆ ಸಂಪೂರ್ಣ ಡಿಟೈಲ್ಸ್

 

ಶಿಬಿರದಲ್ಲಿ ಗುರುತಿಸಲ್ಪಡುವ ರೋಗಿಗಳಿಗೆ ಯೆನೆಪೋಯ ಮೆಡಿಕಲ್ ಕಾಲೇಜು & ಆಸ್ಪತ್ರೆ ದೇರಳಕಟ್ಟೆಯಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಮಹಿಳಾ ತರಗತಿ  ಡಾ।ಫಾತೀಮಾ ಸುಹಾನ   ಇವರಿಂದ ಮಹಿಳಾ ಆರೋಗ್ಯದ ಬಗ್ಗೆ ಆರೋಗ್ಯ ಜಾಗೃತಿ ವಿಶೇಷ ಕಾರ್ಯಕ್ರಮ ಮಹಿಳೆಯರಿಗೆ ಮಾತ್ರ ಪ್ರವೇಶ ಮಹಿಳೆಯರ ಆರೋಗ್ಯ ಮತ್ತು ಕುಟುಂಬ ನಿರ್ವಹಣೆ ಮಹಿಳಾ ಸ್ವಾವಲಂಬಿ ಕುರಿತು ತರಗತಿ ನಡೆಯಲಿದೆ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದು

ಆಧುನಿಕ ಕಂಪ್ಯೂಟರೀಕರಣದೊಂದಿಗೆ ಉಚಿತ ಕಣ್ಣಿನ ಪರೀಕ್ಷೆ ಮತ್ತು ಉಚಿತ ಕನ್ನಡಕ ವಿತರಣೆ

m