ಸುಳ್ಯ ಹಳೆಗೇಟು ನಿವಾಸಿ ಅಬ್ದುಲ್ ರಹ್ಮಾನ್ (ಪಾಲ್ ಅದ್ರಾಂಚ) ರವರ ಹಿರಿಯ ಮಗ ಅಬ್ದುಲ್ ರಿಯಾಝ್ ಹೃದಯಾಘಾತದಿಂದ ಮದೀನದಲ್ಲಿ ನಿಧನರಾದರು.
ಮೃತ ಅಬ್ದುಲ್ ರಿಯಾಝ್ (40ವ.) ಮಾದಾಪುರ ಮೂಲದವರಾಗಿದ್ದಾರೆ. ಇವರು ಮಡಿಕೇರಿಯಿಂದ ವಿವಾಹವಾಗಿ ಕುಶಾಲನಗರದಲ್ಲಿ ವಾಸವಾಗಿದ್ದರು. ಇವರು ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮೃತರು ಪತ್ನಿ, ಪುತ್ರ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.