ಜನವರಿ 27 ರಂದು ಖ್ಯಾತ ವಾಗ್ಮಿ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದರಿಂದ ಧಾರ್ಮಿಕ ಮತಪ್ರವಚನ
KMJ SYS SSF ಇಂದ್ರಾಜೆ ಶಾಖೆ ವತಿಯಿಂದ ಜನವರಿ 26 ಮತ್ತು 27 ರಂದು ವಾರ್ಷಿಕ ಜಲಾಲಿಯ ರಾತೀಬ್ ಹಾಗೂ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮವು ಬಿ ಜೆ ಎಂ ವಠಾರ ಇಂದ್ರಾಜೆಯಲ್ಲಿ ನಡೆಯಲಿದೆ
ಜನವರಿ 26 ರಂದು ಕೂರತ್ ತಂಙಳ್ ಸುಪುತ್ರ ಸಯ್ಯದ್ ಅಬ್ದುರ್ರಹ್ಮಾನ್ ಮಸ್ಊದ್ ತಂಙಳ್ ನೇತೃತ್ವ ನೀಡಲಿದ್ದಾರೆ, ಮಸ್ಊದ್ ಸಅದಿ ಗಂಡಿಬಾಗಿಲು ಬೈತ್ ಆಲಾಪನೆಗೆ ನೇತೃತ್ವ ವಹಿಸಲಿದ್ದಾರೆ.
ಜನವರಿ 27 ರಂದು ನಡೆಯುವ ಕಾರ್ಯಕ್ರಮದಲ್ಲಿ ಮಹಾನ್ ವಿದ್ವಾಂಸ, ಖ್ಯಾತ ವಾಗ್ಮಿ, ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ, ನಾಸಿಫ್ ಕ್ಯಾಲಿಕಟ್ ಮತ್ತು ತಂಡ ಇಶಲ್ ವಿರುನ್ನು ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ,
ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಬಶೀರ್ ಇಂದ್ರಾಜೆ ರವರ ಅಧ್ಯಕ್ಷತೆಯಲ್ಲಿ ಇಂದ್ರಾಜೆ ಖತೀಬ್ ಮುಕ್ತಾರ್ ಸಅದಿ ಅಜ್ಜಾವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ ಹಾಗೂ ಕಾರ್ಯಮದಲ್ಲಿ ಹಲವಾರು ಉಲಮಾ, ಉಮರಾ, ಸಾಮಾಜಿಕ, ಧಾರ್ಮಿಕ ಗಣ್ಯ ಅತಿಥಿಗಳು,ನಾಯಕರು ಭಾಗವಹಿಸಲಿದ್ದಾರೆ, ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಏರ್ಪಡಿಸಲಾಗಿದೆ, ಸರ್ವರನ್ನು ಕಾರ್ಯಕ್ರಮಕ್ಕೆ ಆಹ್ವಾನವನ್ನೂ ಇ ವಾರ್ತೆ ಯಲ್ಲಿ ಪ್ರಕಟಣೆ ಮೂಲಕ ಸಂಘಟಕರು ತಿಳಿಸಿದ್ದಾರೆ.
ವೖರಲ್ ಸಮಾಚಾರ : ಧೂಮಪಾನ ಬಿಡಲು ವಿಭಿನ್ನ ತಂತ್ರ ಹೆಣೆದ ವ್ಯಕ್ತಿಯ ಕಥೆ!!
ವಕ್ಫ್ ಮಸೂದೆ ಸಮಿತಿ: ಎ ರಾಜಾ, ಓವೈಸಿ ಸೇರಿದಂತೆ 10 ಪ್ರತಿಪಕ್ಷಗಳ ಸಂಸದರನ್ನು ಅಮಾನತು!!
ಪತ್ನಿಯನ್ನು ಕೊಂದು ದೇಹದ ಅಂಗಾಂಗಗಳನ್ನು ತುಂಡು ತುಂಡಾಗಿಸಿ ಕುಕ್ಕರಿನಲ್ಲಿ ಬೇಯಿಸಿ ಕೆರೆಗೆ ಎಸೆದ ಪತಿ!;
“ಯುವ ಜನರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣ ಮತ್ತು ನಮ್ಮ ಜವಾಬ್ದಾರಿ!”
ಸೆಲ್ಫಿ ಕ್ರೌಡ್ : ‘ಕುಂಭಮೇಳ ವೈರಲ್ ಆದ ‘ ಮೋನಾಲಿಸಾ ತವರು ಮನೆಗೆ ವಾಪಸ್
ಬಂಟ್ವಾಳ: ಆರ್.ಟಿ.ಒ. ಮತ್ತು ಸಂಚಾರಿ ಪೋಲೀಸ್ ಠಾಣೆ ವತಿಯಿಂದ ವಿಭಿನ್ನ ಕಾರ್ಯಕ್ರಮ, ಹೆಲ್ಮೆಟ್ ಮೇಳ




m
