Featured, ಇತರೆ, ಸ್ಥಳೀಯ

ಸಂಸದ ಬ್ರಿಜೇಶ್ ಚೌಟ ಇಂದು ಸುಳ್ಯ ಭೇಟಿ : ಮಧ್ಯಾನ್ಹ ಎರಡು ಗಂಟೆಯಿಂದ ಸಾಯಂಕಾಲ ನಾಲ್ಕು ಗಂಟೆಯ ತನಕ ಜನಾತ ದರ್ಶನ : ಅಹವಾಲು ಸ್ವೀಕಾರ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು (ಜ.24) ಸುಳ್ಯದ ನಿರೀಕ್ಷಣ ಮಂದಿರದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ.ಸುಳ್ಯದ ನಿರೀಕ್ಷಣ ಮಂದಿರದಲ್ಲಿ ಮಧ್ಯಾಹ್ನ 2.00 ಗಂಟೆಯಿಂದ 4.00 ಗಂಟೆಯವರೆಗೆ ಸಂಸದ ಕ್ಯಾ. ಚೌಟ ಅವರು ಸಾರ್ವಜನಿಕರ ಭೇಟಿಗೆ ಲಭ್ಯವಿದ್ದು, ಸುಳ್ಯ ತಾಲೂಕಿನ ನಾಗರಿಕರು ತಮ್ಮ ಅಹವಾಲುಗಳನ್ನು ನೇರವಾಗಿ ಸಲ್ಲಿಸಬಹುದಾಗಿದೆ. ಈ ಮೂಲಕ ಸಾರ್ವಜನಿಕರು ತಮ, ಕುಂದು-ಕೊರತೆಗಳನ್ನು ಸಂಸದರ ಗಮನಕ್ಕೆ ತರಬಹುದು.

ವೖರಲ್ ಸಮಾಚಾರ : ಧೂಮಪಾನ ಬಿಡಲು ವಿಭಿನ್ನ ತಂತ್ರ ಹೆಣೆದ ವ್ಯಕ್ತಿಯ ಕಥೆ!!

ವಕ್ಫ್ ಮಸೂದೆ ಸಮಿತಿ: ಎ ರಾಜಾ, ಓವೈಸಿ ಸೇರಿದಂತೆ 10 ಪ್ರತಿಪಕ್ಷಗಳ ಸಂಸದರನ್ನು ಅಮಾನತು!!

ಪತ್ನಿಯನ್ನು ಕೊಂದು ದೇಹದ ಅಂಗಾಂಗಗಳನ್ನು ತುಂಡು ತುಂಡಾಗಿಸಿ ಕುಕ್ಕರಿನಲ್ಲಿ ಬೇಯಿಸಿ ಕೆರೆಗೆ ಎಸೆದ ಪತಿ!;

“ಯುವ ಜನರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣ ಮತ್ತು ನಮ್ಮ ಜವಾಬ್ದಾರಿ!”

ಸೆಲ್ಫಿ ಕ್ರೌಡ್ : ‘ಕುಂಭಮೇಳ ವೈರಲ್ ಆದ ‘ ಮೋನಾಲಿಸಾ ತವರು ಮನೆಗೆ ವಾಪಸ್

ಬಂಟ್ವಾಳ: ಆರ್.ಟಿ.ಒ. ಮತ್ತು ಸಂಚಾರಿ ಪೋಲೀಸ್ ಠಾಣೆ ವತಿಯಿಂದ ವಿಭಿನ್ನ ಕಾರ್ಯಕ್ರಮ, ಹೆಲ್ಮೆಟ್ ಮೇಳ

m

Related Posts