ಅಜ್ಜಾವರ ಇಲ್ಲಿನ ಕನ್ಯಾನ ಎಂಬಲ್ಲಿ ಗಾಯಗೊಂಡಿರುವ ರೂಪದಲ್ಲಿ ಕಾಡನೆಯ ಶವ ಪತ್ತೆಯಾಗಿದೆ.
ಸ್ಥಳೀಯ ನಿವಾಸಿಗಳು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದ ವೇಳೆ ಆನೆಯ ಶವ ಕಂಡುಬಂದಿದೆ ಎನ್ನಲಾಗಿದೆ. ಆನೆಯ ಮೈಮೇಲೆ ಗಾಯಗಳು ಕಂಡುಬಂದಿರುತ್ತದೆ.
ಸ್ಥಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಜಮಾಯಿಸಿದ್ದಾರೆ.




m
