ಸುಳ್ಯ: ಅಪರಿಚಿತ ಮೃತದೇಹದ ಗುರುತು ಪತ್ತೆ; ವಾರಿಸುದಾರರಿಗೆ ಸುಳ್ಯ ಪೋಲಿಸ್ ಪ್ರಕಟನೆ:
ಸುಳ್ಯ: ಇಂದು ಗಾಂಧಿನಗರ ಅರಣ್ಯ ಇಲಾಖೆಯ ಕ್ವಾಟರ್ಸ್ ಬಳಿ ಈಶ್ವರಮಂಗಲದ ನಾರಾಯಣ ಎಂಬ ವ್ಯಕ್ತಿಯ ಕೊಳೆತ ಮೃತದೇಹ ಫೆ.01ರಂದು ಪತ್ತೆಯಾಗಿದೆ. ದೇಹವು ಹೆಚ್ಚು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಸಂಬಂಧಿತ ವಾರಿಸುದಾರರು ತ್ವರಿತವಾಗಿ ಸುಳ್ಯ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪೊಲೀಸ್ ವಿಭಾಗದಿಂದ ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸುಳ್ಯ ಪೊಲೀಸ್ ಠಾಣೆಯನ್ನು 9480805365 ಸಂಖ್ಯೆಗೆ ದೂರವಾಣಿ ಮಾಡಿ ಎಂದು ತಿಳಿಸಲಾಗಿದೆ.
🔷ಬಜೆಟ್ ನಲ್ಲಿ ಯಾವುದು ಅಗ್ಗ- ಯಾವುದು ದುಬಾರಿ?
🔷ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್ ಅಧ್ಯಕ್ಷರಾದ ಬಿ.ಜಿ. ಹನೀಫ್ ಹಾಜಿ ಅವರನ್ನು ಭೇಟಿಯಾದ ಸುಳ್ಯ ತಾಲೂಕು ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ
🔷ಮೊಬೈಲ್ ಕಳೆದುಹೋಗಿದೆ : ಸಿಕ್ಕಿದವರು ಮರಳಿಸಿ
🔷ಸುಳ್ಯ : ಗಾರ್ಡ್ ಶೆಡ್ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ!
🔷ಮಂಗಳೂರು ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಹಾತ್ಮ ಗಾಂಧಿ ಹುತಾತ್ಮ ದಿನ ಆಚರಣೆ
🔷ಅಡಿಂಜ ಕಿರು ಸೇತುವೆ ರಚನೆಯ ಗುದ್ದಲಿಪೂಜೆ
🔷ಪೇರಡ್ಕ ಉರೂಸ್:- ಧಾರ್ಮಿಕ ಉಪನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮ
🔷KSRTC ಯಲ್ಲಿ ಗುತ್ತಿಗೆ ಆಧಾರದ ಮೇಲೆ ಚಾಲಕ ಹುದ್ದೆ
🔷ಭಾರತಾಂಬೆಯ ವೀರ ಪುತ್ರರು…




m

