Featured, ಅಂಕಣ, ಸ್ಥಳೀಯ

SKSSF ಕಲ್ಲುಗುಂಡಿ ಶಾಖೆ ವತಿಯಿಂದ ಫೆಬ್ರವರಿ 19 ರಂದು ಮಜ್ಲಿಸನ್ನೂರ್ ವಾರ್ಷಿಕ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ SKSSF ಸ್ಥಾಪಕ ದಿನಾಚರಣೆ

ಕಲ್ಲುಗುಂಡಿ:- SKSSF ಕಲ್ಲುಗುಂಡಿ ಶಾಖೆ ವತಿಯಿಂದ ಫೆಬ್ರವರಿ 19, ಬುಧವಾರದಂದು ಮಜ್ಲಿಸನ್ನೂರ್ ವಾರ್ಷಿಕ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ SKSSF ಸ್ಥಾಪಕ ದಿನಾಚರಣೆ ಕಾರ್ಯಕ್ರಮವು ಮಗ್ರಿಬ್ ನಮಾಝ್ ಬಳಿಕ ಸಜ್ಜನ ಸಭಾಭವನ ಬೀಜದಕಟ್ಟೆ ಗೂನಡ್ಕದಲ್ಲಿ ನಡೆಯಲಿದೆ, ದುಆ ನೇತೃತ್ವವನ್ನು ಎನ್ ಪಿ ಎಂ ಸಯ್ಯದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕನ್ನುಂಗೈ ವಹಿಸಲಿದ್ದಾರೆ, ಉದ್ಘಾಟನೆಯನ್ನು ಶೈಖುನಾ ಅಬ್ದುಲ್ಲಾ ಫೈಝಿ ಎಡಪಾಲ ಉಸ್ತಾದರು ಉದ್ಘಾಟಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಕಲ್ಲುಗುಂಡಿ ಶಾಖಾ ಅಧ್ಯಕ್ಷರಾದ ಝೈನುದ್ದೀನ್ ಯಮಾನಿ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಖ್ಯಾತವಾಗ್ಮಿ ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಕೇರಳ ನಡೆಸಲಿದ್ದಾರೆ, ಹಲವಾರು ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಉಲಮಾ ಉಮಾರಾ ನಾಯಕರು ಭಾಗವಹಿಸಲಿದ್ದಾರೆ ಸರ್ವರನ್ನು ಕಾರ್ಯಕ್ರಮಕ್ಕೆ ಆಹ್ವಾನವನ್ನು ಈ ವಾರ್ತೆ ಪ್ರಕಟಣೆ ಮೂಲಕ ಸಂಘಟಕರು ತಿಳಿಸಿದ್ದಾರೆ.

m

Related Posts