



m


ಹಾಫಿಲ್ ಮಸ್ಊದ್ ಸಖಾಫಿ ಗೂಡಲ್ಲೂರ್ ವಿಧಿವಶ
ಸುಹೈಲ್ ಕೂರತ್ ನಿಧನ
ಫೆ.23; ಅನಾರೋಗ್ಯ ಕಾರಣ ಚಿಕಿತ್ಸೆ ಪಡೆಯುತ್ತಿದ್ದ ಸುಹೈಲ್ ಕೂರತ್ ಈ ದಿನ ಸಂಜೆ ವೇಳೆಗೆ ನಿಧನರಾದರು.
ಕಳೆದ ಎರಡು ವಾರದ ಹಿಂದೆ ವಿಪರೀತ ಜ್ವರದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಇವರಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.




m

