ಕೇರಳ-ಕರ್ನಾಟಕ ಕಂಡ ಓರ್ವ ಮಹೋನ್ನತ ಧಾರ್ಮಿಕ ಪಂಡಿತ, ಉಜ್ವಲ ಪ್ರಭಾಷಣಗಾರರಾದ ಗೂಡಲ್ಲೂರ್ ಉಸ್ತಾದ್ ಎಂದೇ ಪ್ರಖ್ಯಾತರಾದ ಹಾಫಿಲ್ ಮಸ್ಊದ್ ಸಖಾಫಿ ಉಸ್ತಾದರು ಇಂದು ಮುಂಜಾನೆ ಅಲ್ಲಾಹನ ರಹ್ಮತ್ತಿನೆಡೆಗೆ ಯಾತ್ರೆಯಾದರು
ದೇಶ ವಿದೇಶಗಳಲ್ಲಿ ಹಲವಾರು ಪ್ರಭಾಷಣ ವೇದಿಕೆಗಳಲ್ಲಿ ಸಾನಿಧ್ಯ ವಹಿಸಿದ್ದ ಗೂಡಲ್ಲೂರು ಸಖಾಫಿ ಉಸ್ತಾದ್ ತನ್ನ ಮೃದುವಾದ ಪ್ರಭಾಷಣದಿಂದ ಪ್ರಖ್ಯಾತರಾಗಿದ್ದರು.




m
