BSG ಸೇವಾ ಕೇಂದ್ರ, ಅಡ್ಕಾರ್ ಸುಳ್ಯ: ಒಂದೇ ಸೂರಿನಡಿ ಸಮಗ್ರ ಸೇವೆಗಳೊಂದಿಗೆ
ಇದೀಗ ವಾಹನಗಳ ಇನ್ಸೂರೆನ್ಸ್ ಹಾಗೂ ಎಮಿಶನ್ ಟೆಸ್ಟಿಂಗ್ ಸೇವೇ ಕೂಡ ಲಭ್ಯ;!

ಜಾಹಿರಾತು
ಅಡ್ಕಾರ್: BSG ಸೇವಾ ಕೇಂದ್ರ, ಅಡ್ಕಾರ್-ಜಾಲ್ಸೂರಿನಲ್ಲಿ ಸ್ಥಾಪಿತವಾಗಿರುವ ಒಂದು ಬಹುಮುಖ ಸೇವಾ ಹಬ್ ಆಗಿ ಇದು ಕಾರ್ಯನಿರ್ವಹಿಸುತ್ತಿದೆ.
ಇದು ಸ್ಥಳೀಯರಿಗೆ ವಿವಿಧ ರೀತಿಯ ಆನ್ಲೈನ್ ಸೇವೆಗಳನ್ನು ಒದಗಿಸುವುದರೊಂದಿಗೆ ದಾಖಲೆ ಸಂಬಂಧಿತ ಸಹಾಯಕ ಸೇವೆಗಳಾದ ಜೆರಾಕ್ಸ್, ಮುದ್ರಣ (ಪ್ರಿಂಟಿಂಗ್), ಮತ್ತು ಲ್ಯಾಮಿನೇಶನ್ ಸೌಲಭ್ಯಗಳನ್ನೂ ಕೂಡ ಒಳಗೊಂಡಿದೆ.

ಅದಲ್ಲದೆ ತ್ವರಿತ ಗತಿಯಲ್ಲಿ ಪಾಸ್ಪೋರ್ಟ್ ಅರ್ಜಿ ಸಲ್ಲಿಕೆ, ದಾಖಲೆ ಪರಿಶೀಲನೆ, ಮತ್ತು ಇ-ಟಿಕೆಟ್ ಬುಕಿಂಗ್ ಸೇವೆಗಳು ನಾಗರಿಕರ ಅನುಕೂಲಕ್ಕಾಗಿ ಸುಗಮವಾಗಿ ಸೇವೆ ನೀಡುತ್ತಿದೆ.
ಇದಲ್ಲದೆ,BSG ಸೇವಾ ಕೇಂದ್ರವು ಎಲ್ಲಾ ವರ್ಗದ ವಾಹನಗಳಿಗೆ ಸಂಬಂಧಿಸಿದ ವಿವಿಧ ಇನ್ಸುರೆನ್ಸ್ ಪಾಲಿಸಿಗಳನ್ನು ಸಕ್ರಿಯಗೊಳಿಸುವ ಸೇವೆಯನ್ನು ನೀಡುತ್ತದೆ. ಇತ್ತೀಚಿಗೆ, ಪರಿಸರ ಸುರಕ್ಷತೆಗೆ ಅನುಗುಣವಾಗಿ ವಾಹನಗಳ ವಾಯುಮಾಲಿನ್ಯ ತಪಾಸಣೆ (ಎಮಿಶನ್ ಟೆಸ್ಟಿಂಗ್) ಸೌಲಭ್ಯವನ್ನು ಹೊಸದಾಗಿ ಪ್ರಾರಂಭಿಸಲಾಗಿದೆ.
ಸೇವಾ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಿಸುತ್ತಿರುವ ಈ ಕೇಂದ್ರವು ಸಮುದಾಯದ ಅಗತ್ಯಗಳಿಗೆ ತ್ವರಿತ ಮತ್ತು ವಿಶ್ವಸನೀಯ ಪರಿಹಾರಗಳನ್ನು ಒದಗಿಸುತ್ತಿದೆ. ಸೇವೆಗಳ ಸುಗಮ ಅನುಭವಕ್ಕಾಗಿ ನಿಮ್ಮ ಎಲ್ಲಾ ಆನ್ಲೈನ್ ಸೇವೆಗಳಿಗಾಗಿ ಇಂದೇ BSG ಸೇವಾ ಕೇಂದ್ರಕ್ಕೆ ಭೇಟಿ ನೀಡಿ!
ಸಂಪರ್ಕ ವಿವರ: 9353009500








m

