Featured, ಅಂಕಣ, ಸ್ಥಳೀಯ

ವಕ್ಫ್ ತಿದ್ದುಪಡಿ ವಿರುದ್ಧ ಬೃಹತ್ ಪ್ರತಿಭಟನೆ:- ಯಶಸ್ವಿಗೆ ದಕ್ಷಿಣ ಕನ್ನಡ ಮಂಗಳೂರು ಆಮ್ ಆದ್ಮಿ ಪಕ್ಷ ಬೆಂಬಲ

ಮಂಗಳೂರು ಅಡ್ಯಾರ್ ಷಾ ಮೈದಾನ ದಲ್ಲಿ ಕೇಂದ್ರ ಸರಕಾರ ತಂದ ವಖ್ಫ್ ಕಾಯ್ದೆ ತಿದ್ದುಪಡಿ  ವಿರುದ್ದ ಏಪ್ರಿಲ್ 18 ರಂದು ನಡೆಯುವ ಶುಕ್ರವಾರ ದ ಪ್ರತಿಭಟನೆ ಗೆ ಆಮ್ ಆದ್ಮಿ ಪಕ್ಷ ಮಂಗಳೂರು ದಕ್ಷಿಣ ಕನ್ನಡ ಸಂಪೂರ್ಣ ಬೆಂಬಲಿಸಿ ಪ್ರತಿಭಟನೆಯಲ್ಲಿ ಜಿಲ್ಲಾ ಆಪ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಆಪ್ ಕಾರ್ಯದರ್ಶಿ ಕಬೀರ್ ಕಾಟಿಪಳ್ಳ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

m

Related Posts