Featured, ಅಂಕಣ, ಸ್ಥಳೀಯ

SSLC ಫಲಿತಾಂಶ ಪ್ರಕಟವಾಯಿತು! ಮುಂದೇನು?

ನಿಮ್ಮ ಮಕ್ಕಳ ಭವಿಷ್ಯದ ದಿಕ್ಕು ಆಯ್ಕೆಮಾಡಬೇಕಾದ ಸಮಯ!

ಸಾಮಾನ್ಯ ಶಿಕ್ಷಣವೋ? ಅಥವಾ ವ್ಯಕ್ತಿತ್ವ ರೂಪಿಸುವ ಸಮಗ್ರ ಶಿಕ್ಷಣವೋ? ಪ್ರಶಾಂತ ಪರಿಸರದಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಪಡೆಯಲು ಸುವರ್ಣಾವಕಾಶ.

 ಶಂಸುಲ್ ಉಲಮಾ ಅರಬಿಕ್ ಕಾಲೇಜು – ತೋಡಾರ್

SSLC ನಂತರದ ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿನ ಸಮನ್ವಯ ಶಿಕ್ಷಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

 ನಮ್ಮ ಶಿಕ್ಷಣದ ವೈಶಿಷ್ಟ್ಯತೆಗಳು:

🔖 ಸಮಗ್ರ ಶಿಕ್ಷಣ ಮಾದರಿ: ಪದವಿ ಪೂರ್ವ ಮತ್ತು ಪದವಿ ಶಿಕ್ಷಣದ ಜೊತೆಗೆ ಮಅಬರಿ , ಫೈಝಿ ಕೋರ್ಸ್.

🔖 ಪಾಠಯೋಜನೆಯ ಪ್ರೌಢತೆಯೊಂದಿಗೆ ಶಿಸ್ತುಪೂರ್ಣ ತರಬೇತಿ: ವಿದ್ಯಾರ್ಥಿಗಳ ವ್ಯಕ್ತಿತ್ವ ಹಾಗೂ ಭವಿಷ್ಯ ನಿರ್ವಹಣೆಯ ಪ್ರತ್ಯೇಕ ಪಠ್ಯ ಯೋಜನೆ. ನಾಯಕತ್ವ, ಸಂವಹನ, ಸ್ವಾವಲಂಬನೆ ಮತ್ತಿತರ ಜೀವನೋಪಾಯ ಕೌಶಲಗಳ ತರಬೇತಿ.

🔖 ಉತ್ತಮ ಪಠ್ಯೋಪಕರಣ ಹಾಗೂ ಮೂಲಸೌಕರ್ಯಗಳು:

📍ಶ್ರೇಷ್ಠ ಗ್ರಂಥ ಸಂಪತ್ತನ್ನು ಹೊಂದಿರುವ ಗ್ರಂಥಾಲಯ 📚

📍ಬಹುಭಾಷಾ ಅಭ್ಯಾಸಕ್ಕೆ ಅನುವು ಮಾಡಿಕೊಡುವ ಭಾಷಾ 💬 ಪ್ರಯೋಗಾಲಯಗಳು.

📍ಪ್ರಾಯೋಗಿಕ ಜ್ಞಾನಕ್ಕೆ ಮಾರ್ಗದರ್ಶಕವಾಗುವ 🖥️ ಕಂಪ್ಯೂಟರ್ ಪ್ರಯೋಗಾಲಯ

📍ಆರೋಗ್ಯಕರ ದೈಹಿಕ ಬೆಳವಣಿಗೆಗೆ ಅನುವು ಮಾಡುವ ಆಟದ 🏟️ ಮೈದಾನ.

📍ಪ್ರಕೃತಿ ಮಡಿಲಲ್ಲಿ ಹಸಿರು ಪರಿಸರ ಹೊಂದಿರುವ ಸುಂದರ ಕ್ಯಾಂಪಸ್ 🕌

📍 ಸೇವಾ ಮನೋಭಾವದ ಅನುಭವಸಂಪನ್ನ ಅಧ್ಯಾಪಕರ ಬಳಗ

🔖 ಪ್ರತಿಭಾನ್ವಿತ ಭವಿಷ್ಯ ನಿರ್ಮಾಣಕ್ಕೆ ಭರವಸೆಯ ವೇದಿಕೆ :

📍ಪಿ.ಯು.ಸಿ ಹಾಗು ಡಿಗ್ರಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕದೊಂದಿದೆ ತೆರ್ಗಡೆ ಹೊಂದಿರುತ್ತಾರೆ.

📍ವಿದ್ಯಾರ್ಥಿಗಳು ಜಾಮಿಅ ನೂರಿಯಾ ಅರೇಬಿಯಾದ ಪರೀಕ್ಷೆಗಳಲ್ಲಿ ಉತ್ತಮ ಅಂಕದೊಂದಿಗೆ ಶ್ರೇಷ್ಠ ಸ್ಥಾನ ಪಡೆದಿರುತ್ತಾರೆ.

📍ನಮ್ಮ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಧಾರ್ಮಿಕ, ಸರ್ಕಾರಿ, ಶೈಕ್ಷಣಿಕ, ಸಾಮಾಜಿಕ ಹಾಗೂ ಅಂತರರಾಷ್ಟ್ರೀಯ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

📍ಉನ್ನತ ಅಧ್ಯಯನಕ್ಕಾಗಿ ಸಹಜ ದಾರಿ ರೂಪಿಸುತ್ತಿರುವ ಪಠ್ಯ ಮತ್ತು ತರಬೇತಿ ಕ್ರಮ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:7353778552 8139988032

ಶಂಸುಲ್ ಉಲಮಾ ಅರಬಿಕ್ ಕಾಲೇಜು, ತೋಡಾರ್, ಮೂಡುಬಿದಿರೆ.

m