ಸುಳ್ಯ, ಮಂಡೆಕೋಲು: ಇಂದು ಸುರಿದ ಭಾರಿ ಗಾಳಿ – ಮಳೆಗೆ ಮಂಡೆಕೋಲು ಮಾರ್ಗ ಎಂಬಲ್ಲಿ ಅಮೀನಾ ಎಂಬುವವರ ಮನೆಗೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ಮನೆಗೆ ಹಾನಿ ಸಂಭವಿಸಿದ ಘಟನೆ ವರದಿ ಯಾಗಿದೆ, ಘಟನೆ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲವಾದುದರಿಂದ ಅಪಾಯದಿಂದ ಪಾರಾಗಿದ್ದಾರೆ.

m