KMJ SYS ಎಸ್ ಎಸ್ ಎಫ್ ಈಶ್ವರಮಂಗಲ ಮೇನಾಲ ಯುನಿಟ್ ವತಿಯಿಂದ 100ನೇ ಸಮಸ್ತ ಸ್ಥಾಪಕ ದಿನದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಮೇನಾಲ ಮಸ್ಜಿದು ಸ್ವಾಹಾಬಾ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು .
ಬಹು ತಾಹ ಸಅದಿ ಬಿ.ಸಿ ನಗರ ದುಆ ನೆರವೇರಿಸಿದರು. ಖಾಲಿದ್ M A ಧ್ವಜಾರೋಹಣಗೈದು ಶುಭ ಹಾರೈಸಿದರು.
ಝಕರಿಯ ಸಖಾಫಿ ಮೇನಾಲ *ಸಮಸ್ತ ನಡೆದು ಬಂದ ಹಾದಿಯನ್ನು ಅರ್ಥವತ್ತಾದ ಶೈಲಿಯಲ್ಲಿ ವಿವರಿಸಿ ಸಂದೇಶ ಭಾಷಣಗೈದರು. ಕಾರ್ಯಕ್ರಮದಲ್ಲಿ ಕೆ.ಎಂ.ಜೆ, ಎಸ್ ವೈ ಎಸ್, ಎಸ್ ಎಸ್ ಎಫ್ ಕಾರ್ಯಕರ್ತರಾದ: ರಹೀಂ BC. ಸಿದ್ದೀಕ್ ಮದಕ.ಅಬ್ದುಲ್ಲ ಮುಸ್ಲಿಯಾರ್, ಝಕರಿಯ್ಯ A H ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.






m
